*ಆರಂಭದಿಂದಲೇ ಸುನ್ನೀಗಳನ್ನು ಆರೆಸ್ಸೆಸ್ಸೆಫ್,ಎಂ ಆರ್ ಎಂ,ಚಪ್ಪುಗಳು,ಮುಡಿಗಳು,ಬಿಜೆಪಿ ಸುನ್ನೀ ಮುಂತಾದ ಹೆಸರುಗಳಿಂದ ಅವಹೇಳನಗೈಯ್ಯುತ್ತಾ ಆಯುಷ್ಯ ಮುಗಿಸುತ್ತಿರುವ ಮುಕ್ಕಾಗಂಟೆಗಳಾದ ಪೀಪಿ ಸುಡಾಪಿಗಳು ಶಾಫಿ ಸಅದಿಯವರ ಭಾಷಣದ ನಂತರ ಸಿಕ್ಕಾಪಟ್ಟೆ ಮೈ ಪರಚಿಕೊಳ್ಳುತ್ತಿದ್ದಾರೆ,ತಮ್ಮ ಸಮುದಾಯ.?ಪ್ರೇಮವನ್ನು ಸಾಮಾಜಿಕ ತಾಣಗಳಲ್ಲಿ ವಾಂತಿ ಮಾಡುತ್ತಿದ್ದಾರೆ,ಸಣ್ಣ ಸಣ್ಣ ಯುವಕರ ತಲೆಗೆ ಉಗ್ರವಾದ,ಭೀಕರವಾದಗಳನ್ನು,ತುಂಬಿ ವಹಾಬಿ ಆದರ್ಶಗಳನ್ನು ಹೇರುತ್ತಿರುವ ಸಲಫಿ ಸುಡಾಪಿಗಳ ನಾಯಕರೆಲ್ಲರೂ ಜನಾಬತೇ ಇಸ್ಮಾಲಿ ಸಂಘಟನೆಯವರಾಗಿದ್ದು,ಅಲ್ಲಾಹನ ದೀನ್ ಅಹ್ಲು ಸುನ್ನತ್ ವಲ್ ಜಮಾಅತ್ ನ ಯಾವ ಗಂಧ ಗಾಳಿಯೂ ಇಲ್ಲದ ಈ ಪೀಪಿಗಳು,ನಕಲಿ ಸುನ್ನೀಗಳನ್ನು ಬಳಸಿಕೊಂಡು ಮೊಹಲ್ಲಾಗಳಲ್ಲಿ ಗಲಭೆ ಎಬ್ಬಿಸುವ ನಿಸ್ಸೀಮರು,ಹಲವಾರು ಕಡೆ ಚೇಳಾರಿಗಳನ್ನು ಎದುರು ನಿಲ್ಲಿಸಿ ಫಿತ್ನಾ ಮಾಡಿ ಸುನ್ನೀ ನಾಶ ಮಾಡುತ್ತಿರುವ ಈ ಮುಕ್ಕಾಗಂಟೆಗಳು ಆಲಿಂ ಗಳು ತಂಙಳ್ ಗಳು ಅಂದರೆ ಇವರಿಗೆ ಅಲರ್ಜಿ,ಪ್ಯಾಂಟ್ ಶೂಟ್ ಹಾಕುವ ಕೆಲವು ಜಾಹಿಲ್ ಗಳು ಇವರಿಗೆ ನೇತಾರರು ಆಗಿದ್ದಾರೆ,ಸಮುದಾಯ ರಕ್ಷಕರು ಎಂಬ ನಕಲಿ ಮುಖವಾಡ ಹೊತ್ತು ಅಲ್ಲಾಹನ ದೀನ್ ನಾಶ ಮಾಡುತ್ತಿರುವ,ಆಲಿಂ ಗಳ, ತಂಙಳ್ ಗಳ ಪರಂಪರೆಯನ್ನೇ ನಿಷೇಧಿಸಿ,ಅವರನ್ನು ಏಕವಚನದಿಂದ ನಿಂದಿಸುವುದು,ಅಶ್ಲೀಲ ಪದಗಳಿಂದ ಬೈಯ್ಯುವುದು ಮುಂತಾದ್ದು ಮಾಡುತ್ತಾ ಸಮಯ ಕಳೆಯುವ ಈ ಶೈತಾನರು,ಸುನ್ನೀ ಮೊಯಿಲಾರ್ ಗಳಲ್ಲಿ ದೊಡ್ಡ ಪ್ರೀತಿ ಇರುವವಂತೆ,ಅವರು ಆ ಸಭೆಗೆ ಹೋಗಿದ್ದು ತಪ್ಪು ಈ ಸಭೆಗೆ ಹೋಗಿದ್ದು ತಪ್ಪು ಅನ್ನಲು ಇವರು ಯಾರು?ಇವರು ಧನಂಜಯಕುಮಾರ್ ಬಿಜೆಪಿಯಲ್ಲಿದ್ದಾಗ ಮೈತ್ರಿ ಮಾಡಿಕೊಂಡವರಲ್ಲವೇ..?ಆವಾಗ ಇವರಿಗೆ ಬಿಜೆಪಿ ಆರೆಸ್ಸೆಸ್ ಎಂಬುದು ನೆನಪಾಗಿಲ್ಲವೇ..?ನೋಡಿ ಪೀಪಿಗಳೇ ನೀವು ಅದೆಷ್ಟು ಮೈ ಪರಚಿಕೊಂಡರೂ..ಹಿಂದಿನಿಂದ ಅದೆಷ್ಟು ಧ್ವೇಷ ಸಾಧಿಸಿದರೂ..ಅಲ್ಲಾಹನ ದೀನ್, ಆಲಿಂ ಗಳು,ಸಯ್ಯಿದ್ ಗಳು,ಅವರ ಗೌರವಕ್ಕೆ ಚ್ಯುತಿ ತರಲು ನಿಮ್ಮಿಂದ ಆಗದು,ನೀವು ಮುಕ್ಕಾಗಂಟೆಗೆ ಹುಟ್ಟಿದ ಮಕ್ಕಳಾದ್ದುದ್ದರಿಂದ ನಿಮ್ಮ ಹಣೆ ಬರಹವನ್ನು ಸಮುದಾಯವು ಚೆನ್ನಾಗಿ ಅರಿತಿದೆ,ಸಾಮಾಜಿಕ ತಾಣಗಳಲ್ಲಿ ಎಷ್ಟು ಬೇಕಾದರೂ ವಾಂತಿ ಮಾಡಿ ನಿಮ್ಮ ಒಳಗಿನ ಸಮುದಾಯ ಪ್ರೇಮವು ಸಾಮಾಜಿಕ ತಾಣಗಳಲ್ಲಿ ಬಹಳ ಸ್ಪಷ್ಟವಾಗಿ ಕಾಣಿಸುತ್ತಿದೆ.*
🖋 👨🏻✈ *ಟಂಗ್ ಟಿಂಗ್ ಹೂಟಾಯಿ*
No comments:
Post a Comment