Saturday, 23 September 2017

ಜಾಪರ್ ಮೌಲವಿ ಇವರನ್ನು ಆರೆಸ್ಸೆಸ್ ಪ್ರಚಾರಕ ಎಂದೇಳುವ ಧೈರ್ಯ ಇದೆಯೇ

👉 PFI, CFI,  SDPI,  IMAM COUNCIL ನವರು ಭಯೋತ್ಪಾದಕ ರು ಎಂದು ಹೇಳಿದ ಸಮಸ್ತ ನಾಯಕ ಹಮೀದ್ ಫೈಝಿ ಅಂಬಲಕಡವು MRM ನವರೇ 

👉 ಪಿ ಎಫ್ ಐ ದಾರಿ ತಪ್ಪಿದ ಸಂಘಟನೆ ಅದರಿಂದ ದೂರ ಸರಿಯಿರಿ ಎಂದೇಳುವ ಸಮಸ್ತ ಹಾಗೂ ಅದರ ಅಧ್ಯಕ್ಷ ರಾದ ಜಿಪ್ರೀ ತಂಙಳ್ ಹಾಗೂ ಶಂಶುಲ್ ಉಲಮಾ (ನ)  ರವರು MRM ನವರೇ 

👉 ಎಸ್ ಕೆ ಎಸ್ ಎಸ್ ಎಫ್ ನಾಯಕ ನಾಸಿರ್ ಪೈಝಿ ಕೂಡತ್ತಾಯಿ PFI , SDPI ನವರು  ಉಗ್ರಗಾಮಿಗಳೆಂದು ಭಾಷಣ ಮಾಡಿದ್ದಾರೆ. ಇವರು MRM ನವರೇ

👉 ಮುಸ್ಲಿಂ ಲೀಗ್ ನ ನಾಯಕ ಉಮರಲಿ ಶಿಹಾಬ್ ತಂಙಳ್ PFI, SDPI ಯನ್ನು ಬಲವಾಗಿ ವಿರೋಧಿ ಸುತ್ತಾರೆ.ಇವರು MRM ನವರೇ

👉 *PFI , SDPI ಯನ್ನು ವಿರೋಧಿ ಸುವ ಮನ್ಸೂರ್ ಮದನಿ MRM ನ ಪ್ರಚಾರಕರಾದರೆ, PFI,SDPI  ಯನ್ನು ವಿರೋಧಿ ಸುವ ಸಮಸ್ತ ಹಾಗೂ SKSSF ಮತ್ತು ಅದರ ನಾಯಕರು MRM ಪ್ರಚಾರಕರಾಗಬೇಕಲ್ಲವೇ  ಇವರು MRM ನ ಪ್ರಚಾರಕ ರೆಂದು ಬಹಿರಂಗ ಹೇಳುವ ಗಂಡು ತನ ನಿಮ್ಮಲ್ಲಿದೆಯೇ 

👉 *ಸಮಸ್ತ ನಾಯಕರು MRM ನವರೆಂದು ಜಾಪರ್ ಮೌಲವಿ ಯ ಮನದಲ್ಲಿ ಇರಬಹುದು. ಹೊರಗೆ ಹೇಳಿದರೆ PFI ಮತ್ತು SDPI ಯ ಅಲ್ಪಸ್ವಲ್ಪ ಇರುವ ಉಸಿರು ನಿಂತು ದಫನ ಮಾಡಿ ಮೂರು, ಏಳು, ನಲ್ವತ್ತರ ಪಾತಿಹಾ ಮಾಡಬೇಕಾದ ದಯನೀಯತೆ ಉಂಟಾಗಬಹುದು ಅಲ್ಲವೇ

*ಅಬೂ ತಾಜುದ್ದೀನ್*

ಪತ್ರಕರ್ತ ಅಮೀನ್ ಮಟ್ಟು ರವರ ಭಾಷಣ‌ ಸರ್ವ ಮುಸ್ಲಿಮರು ಕೇಳಲೇ ಬೇಕು

ಪತ್ರಕರ್ತ ಅಮೀನ್ ಮಟ್ಟು ರವರ ಭಾಷಣ‌ ಸರ್ವ ಮುಸ್ಲಿಮರು ಕೇಳಲೇ ಬೇಕು

ಮನೆ ಬಾಗಿಲಿಗೆ ಬರುವ ಬಿಜೆಪಿ ಯವರೊಂದಿಗೆ, ಸಂಘ ಪರಿವಾರ ದೊಂದಿಗೆ ಪ್ರತಿಯೊಬ್ಬ  ಹಿಂದು ಕೇಳಬೇಕು

ಹಿಂದುವಾಗಲು ಏನು ಅರ್ಹತೆ ಬೇಕು ?

ಹಿಂದು ತಾಯಿಯ ಹೊಟ್ಟೆ ಯಲ್ಲಿ ಹುಟ್ಟಿದರೆ ಸಾಕಾ  ?

ಅಲ್ಲ ಬಿಜೆಪಿಯ ಮೆಂಬರ್ ಆಗಬೇಕಾ  ?

ಇದೇ ಪ್ರಶ್ನೆ ಪ್ರತಿಯೊಬ್ಬ ಮುಸ್ಲಿಮರು PFI ಮತ್ತು SDPI ಯವರೊಂದಿಗೆ ಅವರು ಮನೆ ಬಾಗಿಲಿಗೆ ಬಂದರೆ ಕೇಳಿ ,

ಮುಸ್ಲಿಂ ಆಗಲು , ಸಮುದಾಯದವನೆಂದು ಕರೆದು ಕೊಳ್ಳಲು ಏನು ಅರ್ಹತೆ ಬೇಕು..?

ಮುಸ್ಲಿಂ ತಾಯಿಯ ಹೊಟ್ಟೆ ಯಲ್ಲಿ ಹುಟ್ಟಿದ ರೆ ಸಾಕೇ ‌?

ಅಲ್ಲ PFI ಮತ್ತು  SDPI ಯ ಮೆಂಬರ್ ಆಗಬೇಕೇ ?

ಹೇಗೆ ಬಿಜೆಪಿ ಮತ್ತು ಸಂಘಪರಿವಾರವನ್ನು ಟೀಕಿಸುವ, ವಿಮರ್ಶಿಸುವ ಹಿಂದು ವನ್ನು ಸಂಘ ಪರಿವಾರ ಹಿಂದು ಎಂದು ಒಪ್ಪಲ್ಲವೋ, *ಅದೇ ರೀತಿ PFI ಮತ್ತು SDPI ಯನ್ನು ವಿಮರ್ಶೆ ಮಾಡುವ ಮುಸ್ಲಿಮನನ್ನು PFI ,SDPI ಯವರು ಸಮುದಾಯದವನೆಂದು ಮುಸ್ಲಿಮನೆಂದು ಒಪ್ಪಲ್ಲ.

*ಅಬೂ ತಾಜುದ್ದೀನ್*

Thursday, 21 September 2017

*ಮನ್ಸೂರ್ ಮದನಿ ಹೆಸರು ಕೇಳಿದರೆ ನಿದ್ದೆಯಲ್ಲೂ ಕನವರಿಸುವ ಜಾಪರ್ ಮೌಲವಿ*


ಮನ್ಸೂರ್ ಮದನಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ ನಮ್ಮ ಹೊಟ್ಟೆಗೆಲ್ಲಿ ಪೆಟ್ಟು ಬೀಳುತ್ತೋ ಎಂದು ಹೆದರಿದ ಜಾಪರ್ ಮೌಲವಿ *ಆರು ಸುಳ್ಳು* ಗಳನ್ನು ರೆಡಿ ಮಾಡಿ ಆಡಿಯೋ ಬಿಟ್ಟಿದ್ದರು.

MRM ನ ಗೂಬೆ ಕೂರಿಸಿ ವಿರೋಧಿ ಗಳನ್ನು ಮಟ್ಟ ಹಾಕಬಹುದೆಂದ ಭಾವಿಸಿದ ಜಾಪರ್ ಮೌಲವಿಗೆ ಅವರ ಆಡಿಯೋ ಕ್ಲಿಪ್ ಇದೀಗ ಅವರಿಗೆಯೇ  ಮುಳುವಾಗಿದೆ.

*ಸುಳ್ಳು ಕೋರ, ಬಡಾಯಿ ನಾಯಕ, ಹೊಟ್ಟೆ ಪಾಡು ಮೌಲವಿ, ಪಿ ಎಪ್ ಐ ಎಂಜಲು ನೆಕ್ಕುವ ಈ ಅರೆ ಮೌಲವಿ   , MRM ನ ವಕ್ತಾರ ಜಾಪರ್ ಮೌಲವಿ ಗೆ ಇದೀಗ ಮನ್ಸೂರ್ ಮದನಿ ಬೆಂಬಲಿಗರು ಬಹಿರಂಗ ವಾಗಿ ಪಂಥಹ್ವಾನ ನೀಡಿದ್ದಾರೆ.*

ಜಾಪರ್ ಮೌಲವಿ ಮತ್ತು ಮನ್ಸೂರ್ ಮದನಿ ಇಬ್ಬರ ಆಡಿಯೋ, ವಿಡಿಯೋ ಬಗ್ಗೆ ಚರ್ಚಿಸೋಣ ಎನ್ನುತ್ತಿದ್ದಾರೆ.

ಮನ್ಸೂರ್ ಮದನಿ ಹೇಳುತ್ತಿದ್ದಾರೆ: *ಬಿಜೆಪಿ ಗೆ ಪೂರಕ ವಾಗಿ MRM ಉದ್ದೇಶ ಈಡೇರಿಸಿದ್ದು ಮತ್ತು ಮುಸ್ಲಿಮರ ನ್ನು ಒಡೆದದ್ದು PFI ಮತ್ತು SDPI ಯವರು. ನಾನು ಪುರಾವೆ ನಿಡುತ್ತೇನೆ. ಸಾಧ್ಯವಿಲ್ಲ ಎನ್ನುಲು ಜಾಪರ್ ಮೌಲವಿ ಸಿದ್ಧರಿದ್ದಾರೆಯೇ ?*

*ಪಾಪ! ಜಾಪರ್ ಮೌಲವಿ ಗೆ ಚಳಿ ಹಿಡಿದಿದೆ ಕಾಣಬೇಕು. ನಿದ್ದೆ ಮಾಡಿದರೂ ಮನ್ಸೂರ್ ಮದನಿಯೇ ಕನವರಿಸುತ್ತಾರಂತೆ! ಇನ್ನೆಂದು ಇಂತಹ ಪೆದಂಬು ತನಕ್ಕೆ ಎಂಜಲು ಮೌಲವಿ ಕೈ ಹಾಕಲಾರರು.*

ಮನ್ಸೂರ್ ಮದನಿ ಯ ಮುಂದೆ ನಿಂತು ತಾನು ಬಿಟ್ಟ ಆಡಿಯೋ ಕ್ಲಿಪ್ ಸಮರ್ಥಿಸಲು ಧೈರ್ಯ ಹಾಗೂ ಗಂಡಸುತನ ಇಲ್ಲದ ಈ ಮೌಲವಿ ಜಿಹಾದ್ ಮಾಡುವ ಮಾತು ಉಂಟೇ ??😃😃

*PFi ತಾನು ಮಾಡುವ ಕೃತ್ಯಗಳಿಗೆ ಇಸ್ಲಾಮೀ ಲೇಪನ ಹಚ್ಚಲು ಇಂತಹ ಎಂಜಲು ಮೌಲವಿ ಗಳನ್ನು ಬಾಡಿಗೆ ಇಟ್ಟು ಕೊಂಡಿವೆ. PFI SDPI ಏನು ಮಾಡಿದರೂ ಈ ಬಾಡಿಗೆ ಮೌಲವಿ ಗಳು ಅದಕ್ಕೆ ಧಾರ್ಮಿಕ ಲೇಪ ಹಚ್ಚಿ ಸಮರ್ಥಿಸುತ್ತಾರೆ. ವಿರೋಧಿ ಸುವವರನ್ನು BJP ಮತ್ತು MRM ನ ಮುದ್ರೆ ಒತ್ತುತ್ತಾರೆ*

✍ *ಅಬೂ ತಾಜುದ್ದೀನ್*

*ಜಾಪರ್ ಪೈಜಿಯ ಸುಳ್ಳಿನ ಕಂತೆ ಯ ಅನಾವರಣ* ಭಾಗ 3⃣


ಮನ್ಸೂರ್ ಮದನಿ ಉಸ್ತಾದರ ಮೇಲೆ ಜಾಪರ್ ಪೈಜಿ ಮಾಡಿದ ಮೂರನೇ ಸುಳ್ಳಾರೋಪ ನೋಡಿ.
👇👇👇👇

*ಬಿಜೆಪಿ ಯೊಂದಿಗೆ ನಮಗೆ ಸೇರಬಹುದೆಂಬ ತಪ್ಪು ಸಂದೇಶ ಮನ್ಸೂರ್ ಮದನಿ ನೀಡಿದ್ದಾರೆ*

ಮಹಾ ಸುಳ್ಳುಗಾರ ಜಾಪರ್ ಪೈಜಿಗೆ ಒಂದು ಕೋಟಿ ನೀಡುತ್ತೇವೆ.

ನೀವು ನಿಮ್ಮ ವಾಝ್ಸ್ ಕ್ಲಿಪ್ ನಲ್ಲಿ ಬಿಟ್ಟ ಬಡಾ ಬಡಾಯಿ ಯನ್ನು ಸಾಬೀತು ಪಡಿಸ ಬಹುದೇ  ?

*ಹೀರೋ ಆಗಲು ಬಂದು ಝೀರೋ ಆದ ಜಾಪರ್ ಪೈಜಿ ಯವರೇ ನಿಮ್ಮ ವಂಚನೆ ಜನರ ಮುಂದಿಡುತ್ತೇವೆ.*

ಸುಳ್ಳು ಹೇಳಿ *ತಡಿ* ಸಲಾಮತ್ ಮಾಡಲು ಇದೇನು ಪೀ ಎಫ್ ಐ ಯ ಕಛೇರಿ ಯಲ್ಲ.

*ಮುಸ್ಲಿಂ ಐಕ್ಯದ ಹೆಸರಲ್ಲಿ ರಂಗ ಪ್ರವೇಶ ಮಾಡಿದ ಪೀ ಎಫ್ ಐ ಯವರು ಮಾಡಿದ ಅಕ್ರಮ, ಅನ್ಯಾಯ ಒಂದೊಂದಾಗಿ ಬಯಲು ಗೊಳಿಸುತ್ತೇವೆ. ನಿರೀಕ್ಷಿಸಿ*

✍ *ಅಬೂ ತಾಜುದ್ದೀನ್*

*ಜಾಪರ್ ಪೈಜಿಯ ಸುಳ್ಳಿನ ಅನಾವರಣ* ಭಾಗ 2⃣


ಜಾಪರ್ ಪೈಜಿ ಮನ್ಸೂರ್ ಮದನಿ ಉಸ್ತಾದ ರ ಮೇಲೆ ಮಾಡಿದ ಮತ್ತೊಂದು ಸುಳ್ಳು.

ನೋಡಿ.👇👇👇

*ಭಾರತದ ಇತರ ರಾಜಕೀಯ ಪಕ್ಷಗಳಂತೆ ಬಿಜೆಪಿ ಯು ಒಂದು ಪಕ್ಷ ವಾಗಿದೆ*

ಸುಳ್ಳನ್ನು ಬಿತ್ತಿ ಪಿ ಎಫ್ ಐ ಕಾರ್ಯಕರ್ತ ರ ಮುಂದೆ ಹೀರೋ ಆಗಬಹುದು.

ಆದರೆ, ಪ್ರಜ್ಞಾವಂತ ಮುಸ್ಲಿಮರ ಮುಂದೆ ಯಲ್ಲ.

*ಜಾಪರ್ ಪೈಜಿ ಯವರೇ , ಒಂದು ಕೋಟಿ ಇನಾಮು ನೀಡುತ್ತೇವೆ. ಮೇಲೆ ಹೇಳಿದ ಎರಡನೇ ಸುಳ್ಳು ಸಾಬೀತು ಪಡಿಸುವ ಗಂಡೆದೆ ನಿಮಗಿದೆಯೇ  ?*

ಮೈಲಾರ್ ವೇಷ ಹಾಕಿ ಹಸಿ ಹಸಿ ಸುಳ್ಳು ಬಿತ್ತಿದರೆ ನಂಬಲು ನಮ್ಮ ತಲೆಗೆ ಪೀ ಪೀ ಯ ರೋಗ ಬಾಧಿಸಿಲ್ಲ.

ಜಾಪರ್ ಪೈಜೀ ಯವರೇ, ನಿಮ್ಮ ಕಪಟ ಮುಖದ ಕರಾಳ ಮುಖ ಇನ್ನಷ್ಟು ಬಯಲಿಗೆ. ನಿರೀಕ್ಷಿಸಿ.

✍ *ಅಬೂ ತಾಜುದ್ದೀನ್*

*ಬೆತ್ತ ಕೊಟ್ಟು ಪೆಟ್ಟು ತಿಂದ ಜಾಪರ್ ಪೈಝಿ* ಜಾಪರ್ ಪೈಝಿಯ ಸುಳ್ಳಿನ ಭಾಗ 1⃣

ಮನ್ಸೂರ್ ಮದನಿ ಉಸ್ತಾದರ ಪ್ರಭಾಷಣ ಸಮುದಾಯದ ನಕಲಿ ಮುಖವಾಡ ಹಾಕಿ ದ ಜಾಪರ್ ಪೈಜಿ ಯ ಮರ್ಮಕ್ಕೆ ತಿವಿದಿದೆ.

ನೈತಿಕತೆವಾಗಿ ಎದರಿಸಲು ಸಾಧ್ಯ ವಾಗದ ಈ ಮುಖವಾಡ ದಾರಿ ಪೈಝಿಯು *ಮನ್ಸೂರ್ ಮದನಿ ಉಸ್ತಾದರ* ಮೇಲೆ ಸುಳ್ಳಾರೋಪ ಮಾಡುವ ಮೂಲಕ ಸಮಾಜದ ನಡುವೆ ಮುಖ ಉಳಿಸಲು ಯತ್ನಿಸಿದ್ದಾರೆ.

*ಪಾಪ! ಜಾಪರ್ ಪೈಜಿ. ಒಂದರ್ಥ ದಲ್ಲಿ ಬೆತ್ತ ಕೊಟ್ಟು ಪೆಟ್ಟು ತಿಂದಂತಾಗಿದೆ*

ಜಾಪರ್ ಪೈಜಿಯ ಮೊದಲ ಸುಳ್ಳು ನೋಡಿ.

*ಬಿಜೆಪಿಗೆ ಮುಸ್ಲಿಮರು ಸೇರಬಹುದಂತೆ ಸಹಕರಿಸಬಹುದಂತೆ !!!*

ಸುಳ್ಳು ಕೋರ ಜಾಪರ್ ಪೈಝಿಯವರೇ,

*ಮನ್ಸೂರ್ ಮದನಿ ಈ ರೀತಿ ಹೇಳಿದ್ದು ತೋರಿಸಿ ಕೊಡಲು ನಿಮಗೆ ಗಂಡೆದೆ ಇದೆಯೇ ???*

ನೀವು ಹೇಳಿದ ಸುಳ್ಳು ಸಾಬೀತು ಪಡಿಸಿದರೆ ನಿಮಗೆ ಒಂದು ಕೋಟಿ ಇನಾಮು ನೀಡಲಾಗುವುದು.

*ಜಾಪರ್ ಪೈಜಿಯ ಐಕ್ಯ ಮುಖವಾಡ ದ ಇನ್ನಷ್ಟು ವಂಚನೆ ಗಳು ಮುಂದೆ ನಿರೀಕ್ಷಿಸಿ*

✍ *ಅಬೂ ತಾಜುದ್ದೀನ್*

*ಸುಳ್ಳು ಹೇಳುವ ನಡುವೆಯೂ ಸತ್ಯ ಒಪ್ಪಿಕೊಂಡ PFI ಯ ಗಪೂರ್ ಮೌಲವಿ*


🌎 ನೀವೊಂದು ಖತೀಬರಾಗಿ ಈ ರೀತಿ ಸಂದೇಶ ಜನರಿಗೆ ನೀಡಿದ್ದು ಅವಿವೇಕ ತನವೆಂದು ಹೇಳಿದ ಮೌಲವಿ PFI ಯ ಎಂಜಲಿ ನಲ್ಲಿ ಬದುಕುವುದು ಸರಿಯೇ ?

🌎 ಸತ್ಯ ಹೇಳಿದ್ದು ಅವಿವೇಕ ಎಂದಾದರೆ PFI ಯನ್ನು ವಿಮರ್ಶೆ ಮಾಡಿದವರಿಗೆ ಬೆದರಿಕೆ ಹಾಕುವುದು , ಅವಾಚ್ಯ ಶಬ್ದ ಗಳಿಂದ ನಿಂದಿಸುವುದು, ಕೈ ಕಾಲು ಮುರಿದು ಹಾಕುತ್ತೇವೆಂದು ಬೆದರಿಸುವುದು, ಸಮುದಾಯದ ಮಂದಿಯ ಮೇಲೆ ಕೇಸು, ಕೊಲೆ ಮಾಡುವುದು ಅವಿವೇಕ ಅಲ್ಲವೇ ?

PFI ಯು ಆರೆಸ್ಸೆಸ್ ನ ಹಾದಿ ತುಳಿದ ಬಗ್ಗೆ ಆಕ್ಷೇಪಿಸುವುದು ಹೊಟ್ಟೆ ಪಾಡಿಗೆ ದುಡಿಯುವ ನಿಮಗೆ ಅವಿವೇಕ ಎಂದು ಕಂಡರೆ ಅದಕ್ಕೆ ಆಶ್ಚರ್ಯ ಪಡಬೇಕಾಗಿಲ್ಲ.

🌎 MRM ನ ಈ ಗಪೂರ್ ಮೌಲವಿ ಇಲ್ಲಿ ಬಡಾ ಬಡಾಯಿ ಬಿಟ್ಟಿದ್ದಾನೆ.ಮುಸ್ಲಿಂ ಉಮ್ಮತ್ ನ ಐಕ್ಯತೆ ಮುರಿಯಲು,ಸಂಘ ಪರಿವಾರದ ಅಕ್ರಮದ ಬಗ್ಗೆ ಮೃದು ಹಿಂದುತ್ವ ಸರಿಯಲ್ಲವಂತೆ !!

ಮನ್ಸೂರ್ ಮದನಿಯ ವಿಡಿಯೋ ಮತ್ತು ಮೇಲಿನ ಬರಹಕ್ಕೆ ಯಾವುದಾದಾರು ಸಂಬಂಧ ಇದೆಯೇ ?

ಸಂಬಂಧ ಇಲ್ಲದ ವಿಷಯನ್ನು ಎಳೆದು ತಂದು ವಿಷಯಾಂತರ ಮಾಡಿ  PFI ಯನ್ನು ರಕ್ಷಿಸಲು ಈ MRM ನ ಬಾಡಿಗೆ ಮೌಲವಿ ಗಪೂರ್ ಶ್ರಮಿಸಿದ್ದಾರೆ.

*ಮನ್ಸೂರ್ ಮದನಿ ಯವರು SDPI ಯಂತೆ ಬಿಜೆಪಿಯ ನ್ನು ವಿಮರ್ಶೆ ಮಾಡಿದ್ದಾರೆ. ಬಿಜೆಪಿ ಹಿಂದುಗಳ ಮೇಲೆ ಹಲ್ಲೆ , ಕೊಲೆ ನಡೆಸುವಂತೆ SDPI ಯವರು ಮುಸ್ಲಿಮರ ಮೇಲೆ ಕೊಲೆ,ಹಲ್ಲೆ  ನಡೆಸುತ್ತಿದ್ದಾರೆಂದು ಹೇಳಿದ್ದಾರೆ*  ಬಿಜೆಪಿಯ ವಿಷಯ ಮುಚ್ಚಿಟ್ಟು SDPI ಯನ್ನು ಮಾತ್ರ ಟೀಕಿಸಿದ್ದಾರೆಂದು ಬಿಂಬಿಸುವ ಈ MRM ನ ಗಪೂರ್ ಮೌಲವಿಯ ಪ್ರಯತ್ನ ನೋಡುವಾಗ ನ ಖೇದ ವೆನಿಸುತ್ತೆ. ಹೊಟ್ಟೆ ಪಾಡಿಗಾಗಿ ಸುಳ್ಳು ಹೇಳುವ ಗತಿಕೇಡು ಬಂತಲ್ಲಾ....

*ಮಸೀದಿಯೊಳಗೆ ತಲವಾರು ಬೀಸಿ, ರಕ್ತ ಹರಿಸಿ ಮಸೀದಿಯನ್ನು ಅಪವಿತ್ರ ಗೊಳಿಸಿ ಮುಸ್ಲಿಮರ ಐಕ್ಯ ಮುರಿದ ಇತಿಹಾಸ ಇರುವುದು PFI ನವರಿಗೆ ಮಾತ್ರ*

ಹೊಟ್ಟೆ ಪಾಡಿಗೆ ಬರೆಯುವಾಗಲು MRM ನ ಈ ಗಪೂರ್ ಮೌಲವಿ ಒಂದು ಸತ್ಯ ಬರೆದಿದ್ದಾರೆ.

*ಬಿಜೆಪಿ ಮತ್ತು SDPI ಯನ್ನು ಸರಿಸಮನಾಗಿ ಕಾಣುವುದು ಸರಿಯಲ್ಲ.*

ಈ ಬರಹ ಮೇಲೆ ಬರೆದ ಮೃದು ಹಿಂದುತ್ವ, ಆರೆಸ್ಸೆಸ್ಸು ಆರೋಪ ವನ್ನು ರದ್ದು ಮಾಡುತ್ತೆ.

ಅಂದರೆ ಮನ್ಸೂರ್ ಮದನಿ SDPI ಮತ್ತು ಬಿಜೆಪಿ ಎರಡನ್ನು ವಿರೋಧಿ ಸಲು ಕರೆ ನೀಡಿದ್ದಾರೆ ಎಂದಾಯಿತಲ್ಲವೇ ?

ಪಾಪ!  ಗಪೂರ್ ಮೌಲವಿ!!

✍‌ *ಅಬೂ ತಾಜುದ್ದೀನ್*

Friday, 15 September 2017

ಈ ಕ್ಷೇತ್ರದಲ್ಲಿ BJPಯರಿಗೆ ಹಾಲುಣಿಸಿ ಅವರ ಗೆಲುವಿನ ಅಂತರ ಹೆಚ್ಚಿಸಲು ಕಾರಣ ಯಾರು. SSF ಮತ್ತು SKSSFನವರಾ. ಹೇಳಿ ಸುಡಾಪಿಗಳೇ... RSS ಮತ್ತು MRM ನವರು ಯಾರು. ಈ ಫೋಟೋ ನೋಡಿ

*ಜಾಪರ್ ಪೈಜಿ ನಾಪತ್ತೆ*

ಕಾಂಗ್ರೆಸ್ ನ ಹಾಗೂ JDS ನ ಮುಸ್ಲಿಂ ಅಭ್ಯರ್ಥಿಯ ವಿರುದ್ಧ SDPI ಯವರು ತನ್ನ ಅಭ್ಯರ್ಥಿಯನ್ನು ನಿಲ್ಲಿಸಿ ಮುಸ್ಲಿಮರ ನಡುವೆ ಭಿನ್ನತೆ ಸೃಷ್ಟಿ ಸಿ MRM ಮತ್ತು ಬಿಜೆಪಿ ಗೆ ನೆರವಾಗುವ PFI ಮತ್ತು SDPI ಯವರ ಹಗಲು ವಂಚನೆ ಯನ್ನು ಮನ್ಸೂರ್ ಮದನಿ ಉಸ್ತಾದರು ಧೈರ್ಯ ದಿಂದ ಬಯಲು ಮಾಡಿದಾಗ PFI ಯಲ್ಲಿ ನಡುಕ ಉಂಟಾಗಿತ್ತು.

ರಾಜಕೀಯ ದಲ್ಲೂ ಮುಸ್ಲಿಂ ಐಕ್ಯ ಬೇಕೆಂಬ ಮನ್ಸೂರ್ ಮದನಿಯವರ ಹರಿತವಾದ ಭಾಷಣ ಎಂಜಲು ನೆಕ್ಕುವವರ ಅಡಿಯಲ್ಲಿ ನೀರು ಬರಿಸಿವೆ.

ಮುಂಬರುವ ಚುನಾವಣೆ ಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಮುಸ್ಲಿಂ ಅಭ್ಯರ್ಥಿಗಳನ್ನು ಸೋಲಿಸಿ ಬಿಜೆಪಿ ಗೆಲ್ಲಿಸಿ MRM ಗೆ ಶಕ್ತಿ ತುಂಬ  ಬೇಕೆಂಬ PFI ಮತ್ತು SDPI ಯ ಕನಸಿಗೆ ಹೊಡೆತ ಬಿದ್ದಿದೆ.

SDPi.. PFI ಗೆ ಸೋಲಾದರೆ ಅದು ತಮ್ಮ ಹೊಟ್ಟೆ ಹಾಗೂ ಕೀಸೆಗೆ ಬೀಳುವ ಅತೀ ದೊಡ್ಡ ಪೆಟ್ಟೆಂದು ಮನ ಗಂಡ ಜಾಪರ್ ಮೌಲವಿ ತಕ್ಷಣ ರೆಡಿಮೆಡ್ ಸುಳ್ಳಿನ ಬಂಡಲು ತಾಯಾರಿಸಿ ಬಡಾಯಿ ಮೆಸೇಜ್ ಬಿಟ್ಟರು.

*ಆರು ಸುಳ್ಳುಗಳನ್ನು ಮನ್ಸೂರ್ ಮದನಿಯ ಮೇಲೆ ಮಾಡಿದಾಗ ಬುಡ ಸಮೇತವಾಗಿ ಅದರ ಪೊಸ್ಟ್ ಮಾರ್ಟಮ್ ಮಾಡಿದಾಗ MRM ನ ಜಾಪರ್ ಮೌಲವಿಯ ಎಡ್ರಸ್ ಇಲ್ಲ.*

ಸುಳ್ಳು ಹೇಳಿಯಾದರೂ ಹೊಟ್ಟೆ ತುಂಬಿಸ ಬಹುದೆಂದು ಬಂದ MRM ನ ಜಾಪರ್ ಮೌಲವಿಗೆ ಸರಿಯಾಗಿಯೇ ಮಂಗಳಾರತಿ ಆಗಿದೆ.

MRM  ಮತ್ತು BJP ಎಂಬ ಗುಮ್ಮ ವನ್ನು ತೋರಿಸಿ ಮುಸ್ಲಿಮರನ್ನು ಬೆದರಿಸಿ ಹೊಟ್ಟೆ ಪಾಡಿಗೆ ಜೀವನ ನಡೆಸುತ್ತಿದ್ದ ಈ ಸುಳ್ಳು ಕೋರರ ಕಾಪಟ್ಯ ಹೊರ ಬಿದ್ದಾಗಲೇ ನಾಪತ್ತೆಯಾಗಿದ್ದಾರೆ.

✍ *ಅಬೂ ತಾಜುದ್ದೀನ್*

Thursday, 14 September 2017

ಸಳಪಿಗಳ ಈ ಡೊಂಬರಾಟಗಳೆಲ್ಲಾ ಖುರ್ ಆನ್ - ಹದೀಸ್ ಗಳಲ್ಲಿ ಇದೆಯಾ

ಸಳಪಿಗಳ ಈ ಡೊಂಬರಾಟಗಳೆಲ್ಲಾ ಖುರ್ ಆನ್ - ಹದೀಸ್ ಗಳಲ್ಲಿ ಇದೆಯಾ

🌑 ಸಳಪಿಗಳ Wisdom
🌑ಸಳಪಿ ಫೆಸ್ಟ್
🌑ಸಳಪಿ ಸಮ್ಮೇಳನ
🌑ಸಳಪಿ ಪತ್ರಿಕೆ ಅಲ್ ಮನಾರ್
🌑ಇಸ್ಲಾಹ್ ಸೆಂಟರ್
🌑ಮಹಿಳಾ ಸಮಾವೇಶ
🌑ಸಳಪಿ ಬನಾತ್ ಸಂಘಟನೆ
🌑ಸಳಪಿ ಮಹಿಳಾ ಶೂರಾ ಕೌನ್ಸಿಲ್
🌑ದಿ ಲೈಟ್ಸ್ ಪ್ರೋಗ್ರಾಮ್
🌑ಬಲೂನು ಉಬ್ಬಿಸುವ ಆಟ
🌑ಸುಳ್ಳು ಹೇಳುವ ಸ್ಪರ್ಧೆ😂
🌑ವಿಜೇತರಿಗೆ ರೆಕ್ಸೋನ ಸೋಪ್ ಬಹುಮಾನ
🌑ಗೃಹ ಪ್ರವೇಶದಂದು ಭರ್ಜರಿ ಊಟ
🌑ಸಳಪಿ ಸ್ಟೇಟ್ ಸಮ್ಮೇಳನ
⚫ಜಿನ್ನ್ ಬಿಡಿಸುವ ಕೇಂದ್ರ
🌑ಮಲಯಾಳ ಖುತುಬ
🌑ಹಿಂದಿ ಖುತುಬ
🌑ಇಂಗ್ಲೀಷ್ ಖುತುಬಾ
🌑ತಮಿಳು ಖುತುಬಾ
🌑ದನ ಸೆಗಣಿ ಹಾಕುತ್ತಾ ಮೇಯುವ ಸ್ಥಳ ಸಳಪಿಗಳ ಈದ್ಗಾ
🌑ಸಳಪಿಗಳ ಎಂಟು ಪಾರ್ಟಿ
🌑 ಪರಸ್ಪರ ಮುಶ್ರಿಕ್ ಕಾಫಿರ್ ಮಾಡುವ ಮುಖಾಮುಖಿ
🌑ಸಳಪಿ ನೇತಾರ ಉಮರ್ ಮೌಲವಿ ಮಾಲ
🌑ಉಮರ್ ಮೌಲವಿ ಮೌಲೂದ್

*ಪ್ರೀತಿಯ ಮುಸ್ಲಿಂ ಸಹೋದರರೇ*,
*ಮೇಲೆ  ಹೇಳಿರುವ ಈ ಎಲ್ಲಾ ಕಾರ್ಯಗಳಲ್ಲಿ ಎಲ್ಲಿಯಾದರೂ ನೀವು ಕಲಿತಿರುವ*
*#ಇಸ್ಲಾಂ ಕಾರ್ಯ - 5*,
*#ಈಮಾನ್ ಕಾರ್ಯ—6 ರಲ್ಲಿ ಹೇಳಿರುವ ಒಂದು ಕಾರ್ಯವಾದರೂ ಇದೆಯೇ???*

                 *ಅಥವಾ*

_*ಪವಿತ್ರ ಕುರ್ ಆನ್ ಮತ್ತು ಸಹೀಹಾದ ಹದೀಸ್ ಗಳಲ್ಲಿ ಕಾಣ ಸಿಗಬಹುದೇ??*_

_*ಸಂಶಯವಿದ್ದಲ್ಲಿ ನಿಮ್ಮ ಮೌಲವಿಗಳ ಹತ್ತಿರ ಕುರ್ ಆನ್ ಮತ್ತು ಹದೀಸ್ ಗಳಲ್ಲಿ ಇಂಥಾ ಕಾರ್ಯಗಳ ಬಗ್ಗೆ  ಪ್ರಸ್ತಾಪ ಇರುವುದನ್ನು ತೋರಿಸಲು ಹೇಳಿರಿ...*_

_1400 ವರ್ಷಗಳಿಂದ ಕುರ್ ಆನ್ ˌ ಹದೀಸ್, ಇಸ್ಲಾಂ ಕಾರ್ಯ, ಈಮಾನ್ ಕಾರ್ಯಗಳ ಬಗ್ಗೆ_...

#‌ ಅಲ್ಲಾಹನು ಏಕೈಕನು
# ಮುಹಮ್ಮದ್ ನೆಬಿ (ಸ.ಅ)ರ ಮೇಲಿನ ಪ್ರೀತಿ
# ನಮಾಝ್ ನಿರ್ವಹಿಸುವುದು
# ಉಪವಾಸ ಆಚರಣೆ
# ಝಾಕಾತ್ ನೀಡುವುದು
# ಹಜ್ಜ್ ನಿರ್ವಹಣೆ
# ಕುರ್ ಆನ್ ಪಾರಾಯಣ
# ದಾನ ಧರ್ಮ ನೀಡುವುದು
# ತಂದೆ ತಾಯಂದಿರನ್ನು  ಗೌರವಿಸುವುದು
# ಸುಳ್ಳು ಹೇಳದಿರುವುದು
#‌ ಅನ್ಯಾಯದಿಂದ ದೂರವಿರುವುದು

_ಇತ್ಯಾದಿ ವಿಷಯಗಳಲ್ಲಿ ನಮ್ಮ ನಡುವೆ ಭಿನ್ನಾಬಿಪ್ರಾಯವಿಲ್ಲ .
ಆದರೆ ಕಳೆದ 100 ವರ್ಷಗಳ ಹಿಂದೆ ಕೇರಳದಿಂದ ಪ್ರತ್ಯಕ್ಷಗೊಂಡು,ಅಲ್ಲಾಹುವಿನ‌ ಪವಿತ್ರ ಇಸ್ಲಾಂ ಧರ್ಮವನ್ನು ಛಿದ್ರಗೊಳಿಸಲೆತ್ನಿಸುತ್ತಿರುವ  ವಿಷಯ ಸಂಬಂಧವಾಗಿ  ನಮ್ಮ ನಡುವೆ  ತರ್ಕವಿದೆ.

ನಾವು ತೌಹೀದ್ ವಾದಿಗಳು ಎಂದು ವಾದಿಸುತ್ತಾ
ಇಸ್ಲಾಂ ಧರ್ಮಕ್ಕೆ ಅಪರಿಚಿತವಾದ  ಒಂದು ತಲೆಹಿಡುಕ ಪಂಥವನ್ನು ರಚಿಸಿ   ಪವಿತ್ರ ಕುರ್ ಆನ್ ಮತ್ತು‌ ಹದೀಸ್ ಗಳನ್ನು ದುರ್ವ್ಯಾಖ್ಯಾನ ಮಾಡುತ್ತಿರುವ   ಅಜ್ಞಾನಿಗಳ ಗುಂಪು ನಾವು ಕೂಡ ಸತ್ಯ ವಿಶ್ವಾಸಿಗಳು ಎಂದು ವಾದಿಸುತ್ತಿರುವುದು ಕುಚೋದ್ಯ.

*ಕೊನೆಗೆ ನನ್ನ ಮನದಲ್ಲಿ ಮೂಡುವ ಪ್ರಶ್ನೆಯೊಂದೇ?*
*ಇಸ್ಲಾಂ ಧರ್ಮವು ಕೇರಳದಲ್ಲಿ ಹುಟ್ಟಿ ಮಕ್ಕಾದ ಪುಣ್ಯ ಭೂಮಿಗೆ ತದನಂತರ ಹೋದದ್ದೋ???*

Thursday, 7 September 2017

"ನಾನು ಅವತ್ತು ಉಸ್ತಾದರಿಂದ ಪೆಟ್ಟು ತಿಂದಿದ್ದೆ ಕಾರಣ "ಚೌತಿ" ನಾವು ಮುಸ್ಲಿಮರು ಹೊಗಬಾರದು ಇವಾಗ ಅದೆ ಉಸ್ತಾದರುಗಳ ಮುಖ್ಯಸ್ಥ ಹೋಗಿದ್ದಾರೆ ನನಗೆ ನ್ಯಾಯ ಬೇಕು"

"ನಾನು ಅವತ್ತು ಉಸ್ತಾದರಿಂದ ಪೆಟ್ಟು ತಿಂದಿದ್ದೆ ಕಾರಣ "ಚೌತಿ" ನಾವು ಮುಸ್ಲಿಮರು  ಹೊಗಬಾರದು ಇವಾಗ ಅದೆ ಉಸ್ತಾದರುಗಳ ಮುಖ್ಯಸ್ಥ ಹೋಗಿದ್ದಾರೆ  ನನಗೆ ನ್ಯಾಯ ಬೇಕು"

ಹ್ಹ ಹ್ಹ ಹ್ಹ... ದಿನವಿಡೀ ಇನ್ನೊಬ್ಬರ ಮಾಂಸ ತಿನ್ನುವುದರಲ್ಲೇ ಬದುಕು ಕಂಡುಕೊಂಡ ಕುರ್ತೆಲು ಕಾಂಪಾರಿಯೊಬ್ಬನ ಮೇಲಿನ ಬರಹ ನೋಡಿ ನಗು ಉಕ್ಕಿ ಬಂತು. ಇವನ ಬಗ್ಗೆ ಏನೆನ್ನಬೇಕೋ... ಪಾಪ ಉಸ್ತಾದರಿಂದ ಪೆಟ್ಟು ತಿಂದಿದ್ದನಂತೆ... ಬಹುಷ ಅವತ್ತು ತಿಂದ ಪೆಟ್ಟಿಗೆ ಬುದ್ದಿ ಬಂದಿದ್ದರೆ ಈ ಬುದ್ದಿಗೇಡಿ ಕೊಚ್ಚೆ ಹುಳು ಇವತ್ತು ಈ ರೀತಿ ಬರೀತಾ ಇರಲಿಲ್ಲ... ಅವತ್ತು ಇವನಿಗೆ ಪೆಟ್ಟು ಕೊಟ್ಟ ಉಸ್ತಾದ್  ಯಾರು ಅವರನ್ನು ಮೊದಲು ಹುಡುಕಬೇಕು... ಯಾಕೆಂದರೆ ಅವರಿಗೆ ಈ ಬರಹವನ್ನು ತೋರಿಸಿ ಅವರ ಪವಿತ್ರ ಕೈಯ್ಯಲ್ಲಿ ಇವ ಕೊರಸಂಡಿಗೆ ನಾಲ್ಕು ತಪರಾಕಿ ಕೊಡಿಸಬೇಕು? ಇರಲಿ ಅಷ್ಟಕ್ಕೂ ಇವನು ಯಾರು?
ಇರಲಿ ಈಗ ವಿಷಯಕ್ಕೆ ಬರೋಣ.. ಕದಿಯಲು ಹೋಗಿ ಪೆಟ್ಟು ತಿಂದ ಕಲುಷಿತ ಕದೀಮ ಕೊರಸಂಡಿ  ಚೋರ ಚೌತಿಗೆ ಹೋಗಿದ್ದಾದರೂ ಯಾಕೆ?? ಅಲ್ಲಿ ಕಬಡ್ಡಿ ಕ್ರಿಕೆಟ್ ಮೊಸರು ಕುಡಿಕೆ ಆಡಲಿಕ್ಕೆ, ಅಲ್ಲಿಗೆ ಬರುವ ಹೆಣ್ಮಕ್ಕಳಿಗೆ ಲೈನ್ ಹೊಡೆಯಲಿಕ್ಕೆ ಅಲ್ಲಿನ ಬಿಟ್ಟಿ ಊಟ ಹೊಟ್ಟೆ ತುಂಬಾ ತಿಂದು ತೇಗು ಬಿಡಲಿಕ್ಕೆ, ಅಲ್ಲಿ ಬಿಟ್ಟ ಊಸುಗಳನ್ನು ಮೂಸಲಿಕ್ಕೆ ಅಲ್ಲಿಂದ ಇಲ್ಲಿ ಇಲ್ಲಿಂದ ಅಲ್ಲಿ ಹಾಕಿ ಹಿಂದೂ ಮುಸಲ್ಮಾನರ ನಡುವೆ ಎತ್ತಿ ಕಟ್ಟಲಿಕ್ಕೆ, ಈ ವಿಷಯ ಉಸ್ತಾದರಿಗೆ ಚೆನ್ನಾಗಿಯೇ ಗೊತ್ತು ಅದ್ದರಿಂದ ತಾನೇ ಆ ಪ್ರಜ್ಞೆ ಇರುವ ಉಸ್ತಾದರಿಂದ ಪೆಟ್ಟು ತಿಂದದ್ದು? ಉಸ್ತಾದ್ ಹೊಡಿಯಬೇಕೆಂದರೆ ಈ ಚೆರ್ಪು ಅದೆಂತಹ ಪೀನಾರಿಯಾಗಿರಬಹುದು ನೀವೇ ಊಹಿಸಿ...

ಆದರೆ ಕೆಂ ಎಂ ಹೋಗಿರುವುದು ಯಾವುದಕ್ಕೆ?? ಸೌಹಾರ್ದತೆಯ ಆತ್ಮೀಯ ಕರೆಗೆ ಓಗೊಟ್ಟು, ಇಸ್ಲಾಮಿನ ಸುಂದರ ತತ್ವಾದರ್ಶಗಳನ್ನು ತಿಳಿ ಹೇಳಲಿಕ್ಕೆ, ಇಸ್ಲಾಂ ಅಂದರೇನೆಂದು ತಿಳಿಸಿಕೊಡಲಿಕ್ಕೆ... ನಿನಗೆ ಅದೆಲ್ಲ ಹಿಡಿಸಲ್ಲ.. ಯಾಕೆಂದರೆ ನೀನು ಉಸ್ತಾದರಿಂದ ಪೆಟ್ಟು ತಿಂದು ಪೊರುತ್ತ ಇಲ್ಲದೆ ಅಂಡಲೆಯುತ್ತಾ ಈ ನೆಲದಲ್ಲಿ ಶಾಂತಿ ನೆಲೆಸಬಾರದೆಂಬ ಕನಸು ಕಾಣುತ್ತಿರುವ ಭೂತ ಅಲ್ಲವೇ?? ನಿನಗಿಲ್ಲಿ ಜಗಳಗಳಾಬೇಕು, ಕೋಮು ಸಂಘರ್ಚಗಳು ಬೇಕು ಅದಕ್ಕಾಗಿಯೇ ಹವಣಿಸಿ ನಿನ್ನ ಗುರಿ ಈಡೇರಬೇಕು ಅಷ್ಟೇ ತಾನೇ? ಕಾಣ್ತಾ ಇರು ತಿರುಕನ ಕನಸು... ನಾವು ಹಿಂದೂ ಮುಸಲ್ಮಾನರು ಕ್ರೈಸ್ತರೆಲ್ಲ ಸೇರಿ ಹೊಸ ಭಾರತವನ್ನು ಕಟ್ಟಿಯೇ ತೀರುತ್ತೇನೆ... ನಿನಗೆ ನಾನು ಕೊನೆಯದಾಗಿ ಕೊಡಬಹುದಾದ ಶೀರ್ಷಿಕೆ ಇಷ್ಟೇ... "ನೀನು ಚಡ್ಡಿ ಸಂಘಿಗಳಿಗಿಂತಲೂ ಹೀನ ಕಮಂಗಿ!!"

*ವಿಮರ್ಷಕ*

Wednesday, 6 September 2017

*ತಲೆ ಯಲ್ಲಿ ಬೊಂಡು ಇಲ್ಲದ ವಿವರ ದೊ಼ಷಿಗಳ ವ್ಯಾಖ್ಯಾನ ಇದು*

*ತಲೆ ಯಲ್ಲಿ ಬೊಂಡು ಇಲ್ಲದ ವಿವರ ದೊ಼ಷಿಗಳ ವ್ಯಾಖ್ಯಾನ ಇದು*

ಭಾಗ 1⃣

ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಗಣೇಶ ನ ಮುಂದೆ ಹೋಗಿ ಕುಳಿತರೆ
ಅದು ಸೌಹಾರ್ದ ಕ್ಕೆ ಸಾಕ್ಷಿ. ಸೌಹಾರ್ದ ಇನ್ನೂ ಬಾಕಿಯಾಗಿದೆ.

ಯಾಕೆ ಗೊತ್ತೇ...?( ಅವರು ಎಸ್ ಕೆ ಯವರು)

ಪೀಪಿಯವರು ಆರೆಸ್ಸೆಸ್ ನ ವಜ್ರದೇಹಿ ಸ್ವಾಮಿಯೊಂದಿಗೆ ಕೈಕೈ ಹಿಡಿದು ನಡೆದರೆ, ವೇದಿಕೆ ಹಂಚಿಕೊಂಡರೆ, ಅದು ಜನರಿಗಾಗಿ, ಸೌಹಾರ್ದಕ್ಕಾಗಿ..

ಯಾಕೆ ಗೊತ್ತೇ..?
(ಅದು ಪೀಪಿಯವರು)

ಗಣೇಶ ಉತ್ಸಾಹದಲ್ಲಿ ಕೆ ಎಂ ಸಿದ್ದೀಖ್ ರವರು ಸೌಹಾರ್ದ ಭಾಷಣ ಮಾಡಲು ಹೋದರೆ ಅದು ಧರ್ಮವನ್ನು ಮಾರಾಟ ಮಾಡುವುದು.

ಯಾಕೆ ಗೊತ್ತೇ ... ?

( ಇವರು ಎಸ್ ಎಸ್ ಎಫ್ ನವರು)

*ತಲೆಯಲ್ಲಿ ಬೊಂಡು ಇಲ್ಲದ ವಿವರ ದೋಷಿಗಳ ವ್ಯಾಖ್ಯಾನ ಇದು*

ಭಾಗ 2⃣

ಮಂಗಳೂರು ಖಾಝಿ ಸಂಸದ ನಳಿನ್ ಕುಮಾರ್ ಕಟೀಲ್ ರನ್ನು ಖಾಝಿ ಹೌಸ್ ಗೆ ಕರೆದು ಸನ್ಮಾನ ಮಾಡಿದರೆ ಅದು ಸಂಸದ  ಎಂದ ನೆಲೆಯಲ್ಲಿ ಮಾಡಿದ ಸನ್ಮಾನ.

ಕಾರಣ ಗೊತ್ತೇ...?

*ಸನ್ಮಾನ ಮಾಡಿದ್ದು ಎಸ್ ಕೆ ಯ ನಾಯಕ*

ತಮ್ಮ ಸ್ಥಾಪನೆಗೆ ಬಂದಾಗ ನಳಿನ್ ಕುಮಾರ್ ಕಟೀಲ್ ಗೆ ಅಶ್ರಪ್ ಸ ಅದಿ  ಸನ್ಮಾನ ಮಾಡಿದರೆ ಆ ಸಮಯ ಅಶ್ರಪ್ ಸ ಅದಿ ಬಿಜೆಪಿಯ ಪ್ರಚಾರಕ ಮತ್ತು ಎಂ ಆರ್ ಎಂ ನ ಸದಸ್ಯ.

ಕಾರಣ ಗೊತ್ತೇ..?

*, ಅಶ್ರಪ್ ಸ ಅದಿ ಎಪಿ ವಿಭಾದವರು.*

*ಆಖಿಲ್*

*ತಲೆಯಲ್ಲಿ ಬೊಂಡು ಇಲ್ಲದ ವಿವರ ದೋ಼ಷಿಗಳ ವ್ಯಾಖ್ಯಾನ ಇದು*

ಭಾಗ 3⃣

ಸಂಘಪರಿವಾರದ ನಾಯಕರೊಂದಿಗೆ ವೇದಿಕೆಯಲ್ಲಿ ಒಟ್ಟು ಕುಳಿತು ಕೊಂಡರೆ ಅದು ನೆಲಜಲದ ರಕ್ಷಣೆ ಗಾಗಿ.

ಕಾರಣ ಗೊತ್ತೇ ..?

ಕುಳಿತು ಕೊಂಡವರು *PFI* ಯ ನಾಯಕರು.

ಮದ್ರಸ ಬಗ್ಗೆ ಅಪಪ್ರಚಾರ ಮಾಡುವ ಸೂಳಿಬೆಲೆಯನ್ನು ಕರ ತಂದು , ಮದ್ರಸ ಎಂದರೇನು ? ಮತ್ತು ಅಲ್ಲಿ ಬೋಧನೆ ಮಾಡುವ ವಿಷಯ ಏನೆಂದು ಮನವರಿಕೆ ಮಾಡಿ ಕೊಟ್ಟಾಗ ಎಪಿ ವಿಭಾಗದವರು ಎಂ ಆರ್ ಎಂ , ಆರೆಸ್ಸೆಸ್ ಏಜೆಂಟ್ ಆದರು.

ಕಾರಣ ಗೊತ್ತೇ.. ?

ಕಾರ್ಯಕ್ರಮ ಆಯೋಜಿಸಿದ್ದು ಎಪಿ ವಿಭಾಗದವರು.

*ಆಖಿಲ್*

*ತಲೆಯಲ್ಲಿ ಬೊಂಡು ಇಲ್ಲದ ವಿವರ ದೋಷಿಗಳ ವ್ಯಾಖ್ಯಾನ ಇದು*

ಭಾಗ 4⃣

ಆರೆಸ್ಸೆಸ್ ನಾಯಕ ದನಂಜಯ ಕುಮಾರ್ ಗೆ ಓಟು ನೀಡಿ ಗೆಲ್ಲಿಸಿ ಎಂದು ಪತ್ರಿಕಾ ಗೋಷ್ಠಿಯಲ್ಲಿ ಕರೆ ನೀಡಿದ *SDFI* ರ ನಡೆ ಸಮುದಾಯದ ಉದ್ದಾರಕ್ಕಾಗಿ.

ಕಾರಣ ಗೊತ್ತೇ ...?

*ಈ ಕರೆ ನೀಡಿದ್ದು ಪಿ ಎಫ್ ಐ ಯ ನಾಯಕರು*

ಎಪಿ ಉಸ್ತಾದ್ ಮುಸ್ಲಿಮರ ಸಮಸ್ಯೆ ಚರ್ಚಿಸಲು ಭಾರತದ ಪ್ರಧಾನ ಮಂತ್ರಿ ಯನ್ನು ಭೇಟಿ ಯಾದಾಗ ಎಪಿ ಉಸ್ತಾದ್ *ಕಾವಿ ಮೌಲವಿ* ಯಾದರು.

ಕಾರಣ ಗೊತ್ತೇ..?

*ಎಪಿ ಉಸ್ತಾದ್ ಎಸ್ ಎಸ್ ಎಫ್ ನ ನಾಯಕರು*

*ಆಖಿಲ್*

*ತಲೆಯಲ್ಲಿ ಬೊಂಡು ಇಲ್ಲದ ವಿವರ ದೋಷಿಗಳ ವ್ಯಾಖ್ಯಾನ ಇದು*

ಭಾಗ 5⃣

ಮಂಗಳೂರು ನಲ್ಲಿ ಎಂ ಆರ್ ಎಮ್  ಅಯೋಜಿಸಿದ , ಆರೆಸ್ಸೆಸ್ ನಾಯಕ ಇಂದ್ರೇಸ್ ಕುಮಾರ್ ಭಾಗವಹಿಸಿದ ಕಾರ್ಯ ಕ್ರಮಕ್ಕೆ ತೆರಳಿ, ಅಲ್ಲಿ ದೀಪ ಬೆಳಗಿಸಿ, ಟಿಪ್ಪು ಸುಲ್ತಾನ್ (ರ,) ರವರನ್ನು ಟೀಕಿಸಿ ನಂತರ ಅದನ್ನು ಸಮರ್ಥಿಸಿ ಭಾಷಣ ಮಾಡಿದ ಮಂಗಳೂರು ಖಾಝಿಯು SK ಮತ್ತು PFI ಯವರ ದೃಷ್ಟಿಯಲ್ಲಿ  MRM ನ ಸದಸ್ಯರು ಅಲ್ಲ.

ಕಾರಣ ಗೊತ್ತೇ. ..?

*ಅವರು ಎಸ್ ಕೆಯ ನಾಯಕರು.*

ಕಾಸರಗೋಡು ಕಾರ್ಯಕ್ರಮ ಕ್ಕೆ ಬಂದ ಅಬ್ಬಾಸ್ ನಖ್ವಿ ದಾರಿ ಮಧ್ಯೆ ಉಳ್ಳಾಲ ಉರೂಸ್ ಗೆ ಭೇಟಿ ನೀಡಿದಾಗ ವೇದಿಕೆಯಲ್ಲಿ ಇದ್ದ ಎಪಿ ಉಸ್ತಾದ್ ಶಿಯಾ, ಹಾಗೂ ಬಿಜೆಪಿಯ ಬೆಂಬಲಿಗರಾದರು.

ಕಾರಣ ಗೊತ್ತೇ...?

ಎಪಿ ಉಸ್ತಾದ್ ಎಸ್ ಎಸ್ ಎಫ್ ನ ನಾಯಕರು.

*ಆಖಿಲ್*

Saturday, 2 September 2017

ಕೇಳಿರಯ್ಯಾ ನಮ್ಮಯ ಗೋಳು ¿????¿????¿???¿??? ಮರಣ ಹೊಂದಿದ ಮನೆಯಲ್ಲಿ ಬೇಕು ಉಸ್ತಾದ್..... ಜನನ ಪಡೆದರೂ ಬೇಕು.

ಕೇಳಿರಯ್ಯಾ ನಮ್ಮಯ ಗೋಳು
¿????¿????¿???¿???

ಮರಣ ಹೊಂದಿದ ಮನೆಯಲ್ಲಿ ಬೇಕು ಉಸ್ತಾದ್.....
ಜನನ ಪಡೆದರೂ ಬೇಕು.

ಮದುವೆಗೆ ಬೇಕು ಉಸ್ತಾದ್..
ತಲಾಖಿಗೂ...... ಕೂಡ...ಉಸ್ತಾದ್.

ರೋಗ ಬಂದರೆ ದುಆ ಮಾಡಲು  ಉಸ್ತಾದ್....
ಸಕರಾತಿನಲ್ಲಿರಲು ಕಲಿಮ ಹೇಳಿ
ಕೊಡಲು ಕೂಡ......ಉಸ್ತಾದ್.

ಹೀಗೆ ಬಹಳಷ್ಟು.....ಕಲಸಕ್ಕೆ

ಅದೇ ಉಸ್ತಾದ್ .......

ನಾಚಿಯಾಗ ಬೇಕು...??? ನಮಗೆ

ಮಸೀದಿ ಬೇಕು... ಮಸೀದಿಗೆ ಇಮಾಮ್....ಬೇಕು .... ಆದ್ರೆ...... ಸ್ಯಾಲರಿ ಮಾತ್ರ ರೂ 5350.

ಮುಕ್ರಿಕ್ಕಾ ಬೇಕು ...ಬಾಂಗ್ ಕರೆಯಲು
ವಂತಿಗೆ ವಸೂಲಿಗೆ.ಮರಣದ ಕಾರ್ಯ ನಿರ್ವಾಯಿಸಲು.....ಆದ್ರೆ..
ಸ್ಯಾಲರಿ  ರೂ 2500...

ಎಂತಹ ನ್ಯಾಯ ಇದು....
ಅಲ್ಲಾಹನ ಮಾರ್ಗದಲ್ಲಿ ನಡೆಯುವ
ಮುಸ್ಲಿಂಮರಂತೆ...ನಾವು....  ಧರ್ಮರಕ್ಷಕರಂತೆ........
ಸಮುದಾಯ ಪ್ರೀತಿಯಂತೆ..

ಕಕ್ಕೂಸ್ ಕ್ಲೀನ್ ಮಾಡುವವರಿಗೆ ಕೊಡುತ್ತಾರೆ 10000.ಸಂಬಳ.
ದಿನ ಕೂಲಿ ಒಬ್ಬನಿಗೆ....ದಿನಕ್ಕೆ ರೂ650.

ಉಸ್ತಾದರು ಏನು ವೈರಾಗಿಗಳಾ..???
ಹಣದ ಅವಶ್ಯಕತೆ ಇಲ್ಲದ. ಮಲಕ್ಕುಗಳಾ??? ಅಥವಾ ಜಿನ್ನುಗಳಾ???...

ಏನ್ರೀ.... ಅವರಿಗಿಲ್ವಾ ಪತ್ನಿ.. ಮಕ್ಕಳು....??
ಅವ್ರಿಗಿಲ್ವಾ ಆಶೆ-ಅಕಾಂಶೆಗಳು..???
ಅವರಿಗಿಲ್ವಾ ನಿಮ್ಮಂತಾ ಕುಟುಂಬ????

ನಿಮ್ಮಂತಾ ಹೈಲೆಟ್ ಚಿಂತೆ ಅವರೂ ಚಿಂತಿಸುತ್ತಿದ್ದರೆ... ಇಂದು ನಮ್ಮ ದೀನ್ ಏನಾಗ್ತಿತ್ತು...???..ಸ್ವಲ್ಪ ಯೋಚಿಸಿ.

ಕರೆಂಟ್ ಬಿಲ್ಲು ನಿಮ್ಮ ಮನೆಯದ್ದು
ತಿಂಗಳಿಗೆ ...600 ರಿಂದ 3000.
ಮಕ್ಕಳ ಶಾಲೆಯ ರಿಕ್ಷಾ ಪೀಸ್
ತಿಂಗಳಿಗೆ ರೂಪಾಯಿ 600
ರಿಂದ 1500....ವರೆಗೆ
TV Star channel...ತಿಂಗಳಿಗೆ
200....ನೆಟ್ ರಿಚಾರ್ಜ್..250.
ಹಾಲಿನ....ಖರ್ಚು....500.
ಗ್ಯಾಸ್ ಸಿಲಿಂಡರ್...645.
ಮೀನು..ಕೋಳಿ...ತಿಂಗಳಿಗೆ 1000.
ಇದೊಂದು ಬಡ ಕುಟುಂಬದ ಖರ್ಚು

ಆದರೆ...ನಾವು ಮಸೀದಿಗೆ ಕೊಡುವುದು
ತಿಂಗಳಿಗೆ...ಕೇವಲ...ರೂ 60 ಮಾತ್ರ.
ಹೆಚ್ಚು ಕೇಳಿದರೆ ...ಮಹಾಸಭೆಯಲ್ಲಿ.....
ಗಲಾಟೆಯೇ....ಗಲಾಟೆ...ಗೊಂದಲ!!!

ಮದರಸಕ್ಕೆ....ನೋ ಪೀಸ್.....😃

ಮಕ್ಕಳಿಗೆ ಖುರಾನ್....ಪಾಠ ಬೇಕು.
ಒಳ್ಳೆಯ ಉಸ್ತಾದ್....ಬೇಕು.
ಮರಣ ಹೊಂದಿದರೆ....ಮಸೀದಿ ಕಂಪೌಂಡಲ್ಲಿ ಕಬರ್ ಸ್ಥಾನಕ್ಕೆ ಜಾಗ ಬೇಕು.

ಇದು ಯಾವ ನ್ಯಾಯ....???
ಇನ್ನಾದರೂ ಪ್ರತಿ ಜಮಾತ್ ಸದಸ್ಯತ್ವ ಪಡೆದ ಕುಟುಂಬದ ಯಜಮಾನ ....
ತಿಂಗಳಿಗೆ ರೂ 200 ಕೊಡುದಾಗಿ ಇಂದೇ ನಿಯತ್ತ್ ಮಾಡಿ ಕೊಳ್ಳುವ ಯೋಜನೆಯ ಮಾಡಿರಿ.ಜಮಾತ್ ಸದಸ್ಯತ್ವ ಪಡೆದ ಯಜಮಾನಲ್ಲದೆ ಇತರ ಯಾರಿಗೂ ಜಮಾತ್ ಕಮಿಟಿಯೊಂದಿಗೆ ವಾದ ವಿವಾದಗಳಿಗೆ ಮತ್ತು ಸಲಹೆಗಳಿಗೆ ಅವಕಾಶವಿಲ್ಲ.......ಉಸ್ತಾದ್ ಮುಕ್ರಿ ಸದರ್  ಆಡಳಿತ ಕಮಿಟಿ ಸದಸ್ಯರು ಅಧ್ಯಕ್ಷರು  ಇವರೊಂದಿಗೆ ಅಧಿಕಾರ ಚಲಾಯಿಸುವಂತಿಲ್ಲ.....ಹಾಗೆಯೇ ನಿಮಗೂ ಒಮಾತಿನಲ್ಲಿ ಧ್ವನಿಯಾಗ ಬೇಕಾದಲ್ಲಿ ಪ್ರತಿಯೊಬ್ಬನು ಜಮಾತಿನಲ್ಲಿ ಜೊತೆ ಸದಸ್ಯತ್ವ ಪಡೆದುಕೊಂಡು ಒಮಾತಿನ ಆಧಾಯ ಹೆಚ್ಚಿಸಿರಿ. ನೀವು ಅಧಿಕಾರ ಚಲಾಯಿಸುವ ಹಕ್ಕು ಪಡೆಯಿರಿ.

ನಿಮಗೂ ಖುಷಿ
ಜಮಾತಿಗೂ....ಖುಷಿ.
ಆಧಾಯಕ್ಕೂ....ಖುಷಿ.
ಉಸ್ತಾದ್...ಮುಕ್ರಿ .....ಖುಷಿ.