Thursday, 31 August 2017

*ಸಲಫಿ ಮಸ್ಜಿದುಗಳನ್ನು ಮುಚ್ಚಬೇಕು.*

*ಸಲಫಿ ಮಸ್ಜಿದುಗಳನ್ನು ಮುಚ್ಚಬೇಕು.*
👉 ಜರ್ಮನ್ ವೈಸ್ ಚಾನ್ಸಲರ್ ಸಿಗ್ಮಾರ್ ಗೆಬ್ರಿಯೆನ್.

*ಮುಜಾಹಿದುಗಳಿಗೆ ಸಲಾಂ ಹೇಳಬಾರದು*
👉ಸಮಸ್ತ ಪಾಠ ಪುಸ್ತಕ

*ಮಸೀದಿಗಳಲ್ಲಿ ಸಲಫಿಗಳನ್ನು ಇಮಾಂ ಮಾಡಬಾರದು.*
👉ತೂನೇಷ್ಯಾ ಸರಕಾರ

*ವಹ್ಹಾಬಿಸಂ ಡೇಂಜರ್ಸ್.*
*ಅವರ ವಿರುದ್ಧ ಆದರ್ಶ ಹೋರಾಟಕ್ಕೆ ಮುಸ್ಲಿಂಗಳೇ ನೇತೃತ್ವ ಕೊಡಬೇಕು.*
👉ಮಾನ್ವಲ್ ವಾಲ್'ಸ್
(ಮಾಜಿ ಫ್ರಾನ್ಸ್ ಪ್ರಾಧಾನ ಮಂತ್ರಿ)

*ವಹ್ಹಾಬಿ ಪುಸ್ತಕಗಳು ಹುಡುಕಿ ನಾಶ ಮಾಡಬೇಕು.*
👉ಈಜಿಪ್ಟ್ ಸರಕಾರ

Note: ಚರಿತ್ರೆಯಲ್ಲಿ ವಹಾಬಿಸಂ, ವಿಶ್ವದಲ್ಲೆಡೆ ಕೊಂದು ಹಾಕಿದವರ ಲೆಕ್ಕವನ್ನು ಯಾರಾದರೂ ಶೇಖರಿಸಿದ್ದಾರಾ?
ಅವರು ಹೊಡೆದು ಹುರುಳಿಸಿದ ಮಕ್ಬರಗಳ ಚರಿತ್ರೆಯನ್ನು ನಾವು ಓದಿರಬಹುದಾ?
ಇತ್ತೀಚಿಗೆ ತೊಂಬತ್ತು ಪ್ರಾಯ ಕಳೆದ ಈಜಿಪ್ಟ್'ನ ಸುನ್ನಿ ಪಂಡಿತರಾದ *ಶೈಖ್ ಸುಲೈಮಾನ್ ಅಬು ಹಾರಿಸ್ (ನ:ಮ)* ರವರ ತಲೆಯನ್ನು ಕೊಯ್ದದ್ದು ನೀವು ಕೇಳಿದ್ದೀರಾ?
ಇದೆಲ್ಲ ಕೇಳಿದರೆ ನೀವು ಕೂಡ ಹೇಳುವಿರಿ, ಚರಿತ್ರೆಯಲ್ಲಿ ವಹ್ಹಾಬಿಗಳು ಮಾಡದ ಯಾವುದೇ ಭೀಕರವಾದವಿಲ್ಲ ಎಂದು!!

ವಿಶ್ವದೆಲ್ಲೆಡೆ ಇಸ್ಲಾಮಿಗೆ ಭಯೋತ್ಪಾದನೆ, ಹಾಗೂ ಎಲ್ಲಾ ರೀತಿಯ ಕೆಟ್ಟ ಹೆಸರುಗಳನ್ನು ತಂದು ಕೊಟ್ಟವರಾಗಿದ್ದಾರೆ ಈ ವಹ್ಹಾಬಿಗಳು.
ಸಲಫಿಗಳ ಕೇರಳದ Copyಯಾಗಿದ್ದಾರೆ ಮುಜಾಹಿದುಗಳು.?

*ವಹ್ಹಾಬಿ, ತಕ್'ಫಿರಿ, ಇಸ್ಲಾಹಿ, ಮುಜಾಹಿದ್, ಜಿನ್ನ್, ವಿಸ್ಡಂ, ಆಡು, ಅಹ್ಲ್ ಹದೀಸ್ ಎಂಬಿ ಹೆಸರುಗಳಿಂದೆಲ್ಲಾ ತಿಳಿಯಲ್ಪಡುವರು ಇವರಾಗಿದ್ದಾರೆ.*

ನಮ್ಮ ಸಮೂಹದ ಜನರು ಒಂದು ತಿಳಿಯಬೇಕು,
*ಪಾರಂಪರ್ಯ ಇಸ್ಲಾಂನೊಂದಿಗೆ ಈ ವಹ್ಹಾಬಿಗಳಿಗೆ ಯಾವುದೇ ಸಂಬಂಧವಿಲ್ಲ. ಅವರ ಪ್ರವರ್ತನೆಗಳನ್ನು ನೀವು ಇಸ್ಲಾಮಿನ ಹೆಸರಿನಲ್ಲಿ ಕಟ್ಟಿ ಹಾಕಬಾರದು.*
*ಕೆಲವು ಕಾಲೇಜುಗಳು ನಡೆಸುತ್ತಾರೆ. ಸ್ತ್ರಿಗಳನ್ನು ಮಸೀದಿಗೆ ಹಿಡಿದು ಎಳೆಯುತ್ತಾರೆ. ಒಂದು ಪಾರ್ಟಿಗೆ ಓಟು ಹಾಕುತ್ತಾರೆ ಎಂದು ಹೇಳಿ ಇವರನ್ನು ಮುಸ್ಲಿಂಗಳ ಹಿತೈಷಿಗಳು ಎಂದು ಹೇಳಲಾಗದು.*

✍GB

Thursday, 17 August 2017

ಕುಂಬಳಕಾಯಿ ಕಳ್ಳ ಹೆಗಲು ಮುಟ್ಟಿ ನೋಡಿದ" ಹಂಗಾಯಿತು ಈ ಪೀಪಿಗಳ ಅವಸ್ಥೆ


*ಮೊನ್ನೆ ಶಾಫಿ ಸಹದಿ ಯವರು, ರಾಜಕೀಯ ಪಕ್ಷವೊಂದನ್ನು ಗುರಿಯಾಗಿಸಿ, "ಲಂಚ ಪಡೆದವರು" ಎಂದು ಬಹಿರಂಗವಾಗಿ ಆರೋಪಿಸಿದ್ದರು.*

*ಈ ಆರೋಪವನ್ನು ಕೇಳಿ ಕಾಂಗ್ರೆಸಿನ ಯಾವ (ಮುಸ್ಲಿಂ) ಅಭ್ಯರ್ಥಿಯೂ ಸಿಡಿಯಲಿಲ್ಲ.*

*ಬಿಜೆಪಿ ಯ ಯಾವ (ಮುಸ್ಲಿಂ) ಅಭ್ಯರ್ಥಿಯೂ ಸಿಡಿಯಲಿಲ್ಲ*

*ಜಾತ್ಯಾತೀತ ಜನತಾದಲದ ಯಾವ (ಮುಸ್ಲಿಂ) ಅಭ್ಯರ್ಥಿಯೂ ಸಿಡಿಯಲಿಲ್ಲ.*

*ಕಮ್ಯುನಿಸ್ಟ್‌, ಮುಸ್ಲಿಂ ಲೀಗ್ ನ ಯಾವ (ಮುಸ್ಲಿಂ) ಅಭ್ಯರ್ಥಿಯೂ ಸಿಡಿಯಲಿಲ್ಲ*

*ಆದರೆ, ಈ ಆರೋಪದಿಂದ ದೃತಿಗೆಟ್ಟವರು, ನಿದ್ದೆ ಬಿಟ್ಟವರು ಮಾತ್ರ ಪೀಪಿಗಳು. ಅದ್ಯಾಕೋ ಅಲ್ಲಾಹನೇ ಬಲ್ಲ. ಇವರ ಹೆಸರನ್ನು ಶಾಫಿ ಸಹದಿ ಯವರು ಎಲ್ಲಿಯೂ ಪ್ರಸ್ಥಾಪಿಸಿಲ್ಲ. ಇವರಂತಲ್ಲ ಯಾರ ಹೆಸರನ್ನೂ ಶಾಫಿ ಸಹದಿ ಯವರು ಪ್ರಸ್ಥಾಪಿಸಲಿಲ್ಲ. ಆದುದರಿಂದ, ಇದು ತಮಗೆ ಸಂಭಂದಪಟ್ಟ ಆರೋಪ ಅಲ್ಲಾಂತ ಎಲ್ಲಾ ರಾಜಕೀಯ ಪಕ್ಷದವರು ತಮ್ಮಷ್ಟಕ್ಕೇ ಸುಮ್ಮನಿರುವಾಗ, ಇದು ತಮಗೇ ಸಂಭದಪಟ್ಟದ್ದೆಂದು, ಸ್ವತಃ ತಾವೇ ತಮ್ಮ ಮೇಲೆ ಈ ಆರೋಪವನ್ನು ಎಳೆದು ಕೊಂಡ ಪೀಪಿಗಳ ಅವಸ್ಥೆ ನೆನೆಯುವಾಗ, "ಕುಂಬಳಕಾಯಿ ಕಳ್ಳ ಹೆಗಲು ಮುಟ್ಟಿ ನೋಡಿದ" ಎಂಬ ಗಾದೆ ಮಾತು ನೆನಪಾಯಿತು* 😝😝

*ಅಂದರೆ, ಶಾಫಿ ಸಹದಿ ಯವರ ಮಾತು ಎಲ್ಲಿಗೆ ಹೊಕ್ಕಬೇಕೋ, ಸರಿಯಾಗಿ ಅಲ್ಲಿಗೇ ಹೊಕ್ಕಿದೆ ಎಂದರ್ಥ.* 😃👍🏼

*ಕಳ್ಳರನ್ನು ಹಿಡಿಯಲು ನಾನಾತರಹದ ಐಡ್ಯವನ್ನು ಮಾಡುವುದನ್ನು ಕೇಳಿದ್ದೇವೆ. ಮಕ್ಕಳಾದರೆ, ಚಾಕಲೇಟ್ ಕೊಡುತ್ತೇನೆಂದರೆ ಮಕ್ಕಳು ಬಾಯಿ ಬಿಡುತ್ತಾರೆ. ಆದರೆ, ಇಲ್ಲಿ ಶಾಫಿ ಸಹದಿ ಯವರದ್ದು ಮಾತ್ರ ವಿನೂತನ ಪ್ರಯೋಗ. ಅಂತೂ ಇಂತೂ ಈ ಪ್ರಯೋಗದಿಂದ, ಸಮುದಾಯದ ಮುಂದೆ ಸೊಬಗರ ಮುಖವಾಡ ಧರಿಸಿದವರ ನೈಜ ಮುಖ ಅನಾವರಣ ವಾಗಿದ್ದಂತೂ ಸುಳ್ಳಲ್ಲ.* 👌🏽😃😃

ನಕಲಿ ಸಮುದಾಯ ರಕ್ಷಕರ ಬುಡಕ್ಕೆ ಕೊಡಲಿಯೇಟು ಕೊಟ್ಟರೇ Mr. ಶಾಫಿ ಸ-ಅದಿ, ಅಲುಗಾಡುತ್ತಿದೆ ನಕಲಿಗಳ ಅಡಿಪಾಯ


ಸಾಮಾಜಿಕ ಜಾಲತಾಣಗಳಲ್ಲಿ ಕಂಠ ಬಿರಿಯುವಂತೆ ಬೊಬ್ಬಿಡುತ್ತಿದ್ದ ನಕಲಿಗಳ ಜಂಘಾಬಲವೇ ಉಡುಗಿ ಹೋಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸಮುದಾಯದ ಸ್ವಾಸ್ಥ್ಯವನ್ನು ಕೆಡಿಸಿ ಆರೋಪದ ಮೇಲೆ ಆರೋಪ ಹೊರಿಸಿ ನಾವೇ ದೊಡ್ಡ ಸಾಚರು, ಮುಸ್ಲಿಯಾರ್ ಗಳು ಆರ್.ಎಸ್.ಎಸ್ ಪೋಷಿತ ಎಂ.ಆರ್.ಎಂ ಏಜೆನ್ಸಿಗಳು ಎಂದು ಸುಳ್ಳು ಆರೋಪಗಳನ್ನು ಮಾಡಿ ಸಮುದಾಯದ ಮಧ್ಯೆ ಬಿರುಕನ್ನು ಉಂಟುಮಾಡಲು ಶ್ರಮಿಸುತ್ತಿದ್ದ ನಕಲಿಗಳಿಗೆ ಮಿಸ್ಟರ್ ಶಾಫಿ ಸ-ಅದಿ ಕೊಟ್ಟ ಟಾಂಗ್ ಅತ್ತ ಏಳಲಾರದೆ ಇತ್ತ ಬೀಳಲಾರದೆ ಹೊರಳಾಡುವಂತಹ ಪರಿಸ್ಥಿತಿ ಎದುರಾಗಿದೆ.
*ಮುಗ್ಧ ಯುವಕರನ್ನು  ದಾರಿ ತಪ್ಪಿಸಿ ತಮ್ಮ ರಾಜಕೀಯ ಬೇಲೆ ಬೇಯಿಸುತ್ತಿರುವ ನಕಲಿಗಳಿಗೆ ಕಂಟಕವಾಗಿರುವುದು ಇಲ್ಲಿನ ಮುಸ್ಲಿಯಾರ್ಗಳು ಎಂಬುದು ಸೂರ್ಯ ಬೆಳಕಿನಷ್ಷೇ ಸತ್ಯ*.

ಅವರ ಪ್ರತಿಯೊಂದು ಕಾರ್ಯಕ್ರಮಗಳನ್ನು ವಿಮರ್ಶಿಸಿ ಯುವಕರನ್ನು ದೂರಸರಿಯುವಂತೆ ಮಾಡಿ  ನಿಷ್ಕ್ರೀಯಗೊಳಿಸಿದೆ ನಮ್ಮ ಸಯ್ಯದ್ ಸಾದತ್ ಗಳು ಮತ್ತು ಆಲಿಮ್ ಗಳು. ಅವರನ್ನು ಈ ರೀತಿ ಸುಳ್ಳಾರೋಪ ಹೊರಿಸಿ ಮೂಲೆಗುಂಪು ಮಾಡಿದರೆ ತಮ್ಮ ಕಾರ್ಯ ಸಾದಿಸಬಹುದು ಎಂದು ತಿರುಕನ ಕನಸು ಕಾಣುತ್ತಿದ್ದ ನಕಲಿಗಳಿಗೆ ಶಾಫಿ ಸ-ಅದಿ ನೀಡಿದ ಒಂದೊಂದು ಮಾತುಗಳು ನಿದ್ದೆಯಲ್ಲೂ ಕನವರಿಸುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.

ಲಕ್ಷಗಟ್ಟಲೆ ವಿದ್ಯಾರ್ಥಿಗಳಿಗೆ ಉಚಿತ ಊಟ ವಸತಿ ಸೌಲಭ್ಯಗಳನ್ನು ನೀಡಿ ಧಾರ್ಮಿಕ ಮತ್ತು ಲೌಖಿಕ ವಿದ್ಯಾಭ್ಯಾಸ ನೀಡಿ ಸಮಾಜಕ್ಕೆ ಮತ್ತು ಸಮುದಾಯಕ್ಕೆ ಬೆಲೆ ಕಟ್ಟಲಾಗದ ಸಂಪತ್ತಾಗಿ ಮಾರ್ಪಡಿಸುತ್ತಿರುವ ಅಸಂಖ್ಯಾತ ಉಲಾಮಾಗಳನ್ನು  ಮೂಲೆಗುಂಪು ಮಾಡಿ ಈ ನಕಲಿಗಳು ಅದೇನು ಸಾಧಿಸಲು ಹೊರಟಿದ್ದಾರೋ ಅಲ್ಲಾಹನೇ ಬಲ್ಲ. ಸಂಘಟನೆಯ ಬಗ್ಗೆ ಗಿಳಿಪಾಠ ಹೇಳಿಕೊಡಲು ಬಂಡ ನಕಲಿಗಳಿಗಳೊಂದಿಗೆ, ನಮ್ಮ ಸಂಘಟನೆಗೆ ಭದ್ರವಾದ ಅಡಿಪಾಯವಿದೆ, ಉಲಾಮಾ ನೇತ್ರತ್ವವಿದೆ, ಆದರ್ಶವಿದೆ. ಉಲಮಾ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ನಮ್ಮ ಸಂಘಟನೆಗೆ ಯಾವುದೊ ಚಾಲಿಪೋಲಿಗಳ ಉಪದೇಶ ಅಗತ್ಯವಿಲ್ಲ. *ಯೂನಿಟ್ ಮಟ್ಟದಿಂದ ಹಿಡಿದು ರಾಷ್ಟ್ರೀಯ ಮಟ್ಟದವರೆಗೂ ವ್ಯವಸ್ಥಿತವಾಗಿ ಕಾರ್ಯಾಚರಣೆ ಮಾಡಲು ಬೇಕಾದ ಎಲ್ಲ ರೀತಿಯ ಸಜ್ಜೀಕರಣ ನಮ್ಮ ಉಲಮಾಗಳ ಮುಖಾಂತರ ಪಡೆಯುತ್ತಿದ್ದೇವೆ. ಅಗ್ರಗಣ್ಯ ಉಲಮಾಗಳ ನೇತೃತ್ವ ಮತ್ತು ಮಾರ್ಗದರ್ಶನವೇ ನಮ್ಮ ವಿಜಯದ ರಹಸ್ಯ.*

ಸಮುದಾಯದ ಯಾವುದೇ ವ್ಯಕ್ತಿಗೆ ಅನ್ಯಾಯವಾದಾಗಲೂ ಅದಕ್ಕೆ ಸ್ಪಂದಿಸಿ ಪರಿಹಾರೋಪಾಯವನ್ನು ಕಂಡುಕೊಂಡ ಹಿರಿಮೆಯನ್ನು ಹೊತ್ತ ನಮ್ಮ ಸಂಘ ಕುಟುಂಬ ಯಾವತ್ತೂ ಘೋಷಿಸಿದ ಕಾರ್ಯಕ್ರಮದಿಂದ ಹಿಂದೆ ಸರಿದಿಲ್ಲ. ಇತಿಹಾಸದ ಪುಟಗಳಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದೇವೆ.
ನಿಮ್ಮ ಕಾರ್ಯಕರ್ತನೆಂದು ಹೇಳಿಕೊಂಡು ಹೋರಾಟದ ಹೆಸರಿನಲ್ಲಿ ಬೀದಿಗಿಳಿದು ಚಲೋ ನಡೆಸಲು ಹೊರಟ ನಿಮ್ಮ ಗತಿ ಏನಾಯಿತು? ಮೇ 5 ನೇ ತಾರೀಕು ಬರಬೇಕಾಗಿದ್ದ ನಿಮ್ಮ ಸಿ.ಓ.ಡಿ ತನಿಖೆಯ ರಿಪೋರ್ಟ್ ಎಲ್ಲಿ? ಅದರ ನಂತರ ನಡೆಸಬೇಕಾಗಿದ್ದ ಪ್ರತಿಭಟನೆ ಯಾರ ಆಮಿಷಕ್ಕೆ ಬಲಿಯಾಗಿದೆ? *ನಿಮ್ಮ ಒಬ್ಬ ಕಾರ್ಯಕರ್ತನಿಗೆ ನ್ಯಾಯ ತಂದುಕೊಡಲು ಸಾಧ್ಯವಾಗದ ಸಮುದಾಯಕ್ಕೆ ನ್ಯಾಯ ಒದಗಿಸುತ್ತಾರಂತೆ!!! ಕೇಳಲು ಹಿತವಾದರೂ ಕ್ರಿಯಾತ್ಮಕವಾಗಿ ಸಮುದಾಯದ ಒಡಕು ಮಾತ್ರ ಉಂಟಾಗುತ್ತಿದೆ. ಮಸೀದಿ, ಮದ್ರಸ, ಮಹಲ್ ಮುಂತಾದ ಕಡೆಗಳಲ್ಲಿ ತಮಗೆ ಅಧಿಕಾರ ಸಿಗಬೇಕೆಂದು ಬಯಸಿ ಕಮಿಟಿಗಳಲ್ಲಿ ತಮ್ಮ ಸಂಘಟನೆಯ ವ್ಯಕ್ತಿಗಳೇ ಇರಬೇಕೆಂದು ವಯಸ್ಕರ ಮುಂದೆ ಯುವತ್ವದ ಪೊಗರನ್ನು ತೋರಿಸಿ ಬೆದರಿಸಿ ಊರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುತ್ತಿರುವ ಈ ಸಮೂಹವನ್ನು ಜನರು ಎಂದೋ ಅರಿತಿದ್ದಾರೆ. ಅದಕ್ಕೆ ತಕ್ಕ ಬೆಲೆಯನ್ನು ಕಲ್ಪಿಸಿದ್ದಾರೆ.  *ಅದರ ಫಲವೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಲ್ಟಿಯಾದ ಆಟೋ ಇನ್ನು ಚೇತರಿಸಿಕೊಳ್ಳದೆ ಇರುವುದು. ಬುದ್ದಿವಂತರ ಜಿಲ್ಲೆಗೆ ಹೆಸರುವಾಸಿಯಾಗಿರುವ ಧಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ನಕಲಿಗಳಿಗೆ ಅಸ್ತಿತ್ವ ಇಲ್ಲವೆಂದರಿತ ಈ ನಕಲಿಗಳು, ಬಡಪಾಯಿ ಉಲಮಾಗಳನ್ನು ಗುರಿಯಾಗಿಸಿ ಸಮುದಾಯದಲ್ಲಿ ಒಡಕನ್ನುಂಟುಮಾಡಲು ಶ್ರಮಿಸುತ್ತಿದೆ*.

ಯಾರದೋ ಸುಳ್ಳು ಮಾಹಿತಿಗಳಿಗೆ ಬಲಿಯಾದ ಬಡಪಾಯಿ ಮುಅ-ಲ್ಲಿಂಗಳು ಬಿ.ಜೆ.ಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಮಹಾಪಾಪವೆಂಬಂತೆ ಬಿಂಬಿಸುತ್ತಿರುವ ಈ ನಕಲಿಗಳ ನಾಯಕರು ಒಂದೇ ಒಂದು ಬಿ.ಜೆ.ಪಿ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ ಮತ್ತು  ಬಿ.ಜೆ.ಪಿ ಆರ್.ಎಸ್.ಎಸ್ ಎಂಪಿ ಎಂ.ಎಲ್ .ಏ ಗಳೊಂದಿಗೆ ಒಟ್ಟುಗೂಡಿಲ್ಲ ಎಂದು ಹೇಳಲು ಸಾಧ್ಯವೇ? *ಇವರ ನಾಯಕರೇ ಬಿ.ಜೆ.ಪಿ ಆರ್.ಎಸ್.ಎಸ್ ಎಂಪಿ ಎಂ.ಎಲ್ .ಗಳೊಂದಿಗೆ ಭುಜಕ್ಕೆ ಭುಜ ಸೇರಿಸಿ ನಿಂತ ಫೋಟೋ ವೈರಲ್ ಆಗುತ್ತಿದ್ದರೂ ತುಟಿಪಿಟಿಕ್ ಎನ್ನದ ಈ ನಕಲಿಗಳು ಸುನ್ನತ್ ಜಮಾ-ಅತ್ತಿನ ಸಂಘಟನೆ ವಿರುದ್ಧ ಆರೋಪಗಳನ್ನು ಎತ್ತಿಕಟ್ಟುತ್ತಿರುವುದು ವಿಪರ್ಯಾಸವೇ ಸರಿ.*

ಇಲ್ಲಿ ಪ್ರತ್ಯೇಕವಾಗಿ ಗಮನಿಸಬೇಕಾದ ವಿಷಯ ವ್ಯಕ್ತಿಗತ ಅವಹೇಳನಕ್ಕಿಂತ ಹೆಚ್ಚಾಗಿ ಒಂದು ಸಂಘಟನೆಯ ಮೇಲಿನ ಆಕ್ರೋಶವೇ ಮುಗಿಲು ಮುಟ್ಟಿತ್ತು. *ವಾಯ್ಸ್ ಮತ್ತು ಟೆಕ್ಸ್ಟ್ ಮುಖಾಂತರ ಜಾಲತಾಣಗಳಲ್ಲಿ ಸಂಘಟನೆಯ ಮೇಲಿನ ಆಕ್ರೋಶವನ್ನು ಹೊರಹಾಕಿದ್ದ ಈ ನಕಲಿಗಳಿಗೆ ಸಂಘಟನೆ ನುಂಗಲಾರದ ತುತ್ತಾಗಿರುವುದರಲ್ಲಿ ಸಂಶಯವಿಲ್ಲ. *ಸಂಘಟನೆಯ ಲೆಟರ್ ಹೆಡ್ ಹಿಡಿದುಕೊಂಡು ಹೋದ ಹಾಗೆ ವರ್ತಿಸುತ್ತಿದ್ದ ನಕಲಿಗಳು ಯಾರನ್ನೋ ತೃಪ್ತಿ ಪಡಿಸಲು ಈ ರೀತಿಯ ಅಸಂಬದ್ಧ ವರ್ತನೆಗಳನ್ನು ಕೈಗೊಂಡಿದ್ದಾರೆ ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಿಲ್ಲ.*

*✍🏻nizzu4ever👁*
*ಉರುವಾಲು ಪದವು*
*niznam4ever@gmail.com*

SKSSF ನಾಯಕ ಈ ನಕಲಿ ಧರ್ಮ ರಕ್ಷಕರನ್ನು ಉಗ್ರವಾದಿಗಳು ಅಂತ ಹೇಳಿದಾಗ ಇವರಿಗೆ ರೋಶ ಬರಲಿಲ್ಲ

SKSSF ನಾಯಕ ಈ ನಕಲಿ ಧರ್ಮ ರಕ್ಷಕರನ್ನು ಉಗ್ರವಾದಿಗಳು ಅಂತ ಹೇಳಿದಾಗ ಇವರಿಗೆ ರೋಶ ಬರಲಿಲ್ಲ
*ನಮ್ಮ ಮಂಗಳೂರು ಖಾಝಿಯವರು RSS-MRM ಅಧಿಕೃತ ಕಾರ್ಯಕ್ರಮಕ್ಕೆ ಹೋದಾಗ ಇವರಿಗೆ ಆಕ್ರೋಶ ಬರಲಿಲ್ಲ.

*ಆದರೆ ಪಾಪ ಕೆಲವು ಉಸ್ತಾದರುಗಳು ಕೇಂದ್ರ ಸರ್ಕಾರದ ಅನುದಾನ ಸಿಗುತ್ತೆ ಅಂತ ಯಾರದೋ ಮಾತು ಕೇಳಿ ಹೋದದಕ್ಕೆ ಈ ನಕಲಿ ಧರ್ಮ ರಕ್ಷಕರ ಆಕ್ರೋಶ ನೆತ್ತಿಗೆ ಏರಿದಂತೆ. ಅದೂ ಕೂಡಾ ಒಂದು ಸಂಘಟನೆಯನ್ನು ಗುರಿಯಾಗಿಸಿ ಅವಹೇಳನ ಮಾಡುತ್ತಿದ್ದಾರೆ*

*ಇನ್ನು ಅದಕ್ಕೆ ರೆಕ್ಕೆ ಪುಕ್ಕ ಕಟ್ಟಿ ಕೆಲವು ಕಳ್ಳ ತ್ವರೀಕತ್ ವಾದಿಗಳು ತಂದೆ ಇಲ್ಲದವರ ಹಾಗೆ ಯಾರದೋ ಹೆಸರು ಹಾಕಿ Fake ಮೆಸೇಜ್ ಗಳನ್ನು ಕಳುಹಿಸಿ ತಮ್ಮ ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದಾರೆ!!*

*ಇದು ಬುದ್ದಿ ಇರುವವರಿಗೆ ಮಾತ್ರ

✍  *BH*

ಸವಲತ್ತು ಪಡೆಯುವವರು‌ ಪಕ್ಷ ನೋಡುವುದಿಲ್ಲ.


*ವಿಚಿತ್ರವೆನಿಸಿದರೂ ಸತ್ಯವೆನಿಸಿದ ಹಲವು ‌ವಿಷಯಗಳ ಬಗ್ಗೆ ನಾವ್ಯಾರೂ ಅಷ್ಟಾಗಿ ಚಿಂತಿಸುವುದೇ ಇಲ್ಲ.*
*ಯಾಕೆಂದರೆ ನಮ್ಮ‌ ಚಿಂತನೆಗಳನ್ನೇ ಹತ್ತಿಕ್ಕುವ ಕೆಲಸ ಕೆಲವರಿಂದ ನಡೆದಿರುತ್ತದೆ.*

*ಯಾವುದಾದರೂ ಒಂದು ಗುಂಪಿನ‌ ನಡೆಗಳ ಬಗ್ಗೆ ಸಾರ್ವಜನಿಕವಾಗಿ ಆಕ್ಷೇಪಗಳಿದ್ದರೆ ಆ ಗುಂಪಿನೊಂದಿಗೆ ಅನಿವಾರ್ಯ ಸಂದರ್ಭಗಳಲ್ಲಿ ಮತ್ತು ಮಾನವೀಯತೆಯ ದೃಷ್ಟಿಯಿಂದ ಸಂಬಂಧ ಸ್ಥಾಪಿಸಿದರೆ ಕೋಮುವಾದಿ‌ ಮನೋಭಾವವನ್ನು‌ ಮೈಯಿಡೀ ಮೆತ್ತಿಕೊಂಡಿರುವ ವಿವಿಧ ಸಮುದಾಯಗಳಲ್ಲಿರುವ ಕೆಲವು ಧರ್ಮರಕ್ಷಣೆಯ ನಕಲಿ ಮುಖವಾಡ ಹೊತ್ತವರಿಗೆ ಎಲ್ಲಿಲ್ಲದ ಅಲರ್ಜಿ.*

*ಯಾಕೆಂದರೆ ಇನ್ನೊಂದು ಸಮುದಾಯದ ಬಗ್ಗೆ ಸದಾ ದ್ವೇಷ ಕಾರುತ್ತಲೇ ತಮ್ಮೆಲ್ಲಾ ಆಂದೋಲನಗಳನ್ನು‌ ನಡೆಸಿ ಸುಭಗರೆನಿಸಿಕೊಳ್ಳುವವರಿಗೆ ಮಾನವ ಸಮುದಾಯ ಶಾಶ್ವತವಾಗಿ ಏಕತೆಯಿಂದಿರುವುದು ಯಾವತ್ತೂ ಪಥ್ಯವೆನಿಸುವುದೇ ಇಲ್ಲ.*

*ಸಮಾಜ ಎಂದ ಮೇಲೆ ‌ಅಲ್ಲಿ‌ ಎಲ್ಲಾ ಜಾತಿ, ಮತ, ವರ್ಗಗಳು ಇರಲೇಬೇಕು.*
*ಈ ಪೈಕಿ ನಾನಾ ಪಕ್ಷ, ಸಂಘಟನೆ, ಪಂಥಗಳಿರುತ್ತವೆ.*

*ಒಬ್ಬರ ಆಶಯ, ಪಕ್ಷ, ಸಂಘಟನೆಯ ಸಿದ್ದಾಂತವನ್ನು‌ ನಾವು ಒಪ್ಪಿಕೊಳ್ಳಬೇಕೆಂದೇನೂ ಇಲ್ಲ.*
*ಅಂದ ಮಾತ್ರಕ್ಕೆ ಅವರ ಶಾಶ್ವತ ವಿರೋಧಿಗಳಾಗುವುದು ಮಾನವರೆನಿಸಿಕೊಂಡವರಿಗೆ ಭೂಷಣವೂ ಅಲ್ಲ.*

*ಸಾಂದರ್ಭಿಕವಾಗಿ ಅಂಥವರೊಂದಿಗೆ ಸಂಪರ್ಕ ಸಾಧಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾದಾಗ ಅವರೊಂದಿಗೆ ಸಂಪರ್ಕ ಸಾಧಿಸುವುದು ಧಾರ್ಮಿಕ ದೃಷ್ಟಿಕೋನದಲ್ಲಿ ಧರ್ಮ ವಿರೋಧಿ ಚಟುವಟಿಕೆ ಎನಿಸುವುದಿಲ್ಲ.*

*ಮಾನವೀಯತೆಯ ನರಸತ್ತು ಸದಾ ಕೋಮುವಾದವನ್ನೇ ಉಸಿರಾಡುವ ಸಮಾಜ ದ್ರೋಹಿಗಳಿಗೆ ಇಂಥಹ ಸಂದರ್ಭಗಳಲ್ಲಿ ಸಮಾಜದ ಗೌರವಾನ್ವಿತ ವ್ಯಕ್ತಿಗಳೂ ಕೇವಲವೆನಿಸುತ್ತಾರೆ.*

*ಯಾವುದೇ ಒಂದು ಸಮುದಾಯದ ದುರಂತವೂ ಇದೇ ಆಗಿದೆ.*
*ಗೌರವ ಕೊಡಬೇಕಾದವರಿಗೆ‌ ಗೌರವ ಕೊಡದೆ ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಅವರನ್ನು ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಮನಸೋಇಚ್ಚೆ ನಿಂದಿಸಿ ಆತ್ಮಸಂತೃಪ್ತಿ ಪಡೆಯುವವರು ಎಲ್ಲೆಡೆಗಳಲ್ಲೂ ತುಂಬಿಕೊಂಡಿದ್ದಾರೆ.*

*ಒಳಿತು ಅಂದರೆ ಏನೆಂದೇ ತಿಳಿಯದೆ, ನೊಣಗಳಂತೆ ಇತರರ ಕುಂದುಕೊರತೆಗಳನ್ನು ಮಾತ್ರ ಹೆಕ್ಕಿ ತೆಗೆದು ಪರ್ವತೀಕರಣ ಮಾಡಿ ತೋರಿಸಿ, ನಾವು ಭಾರೀ ಸಾಧನೆಯನ್ನು ಮಾಡಿದ್ದೇವೆಂದು ಬಿಂಬಿಸುವ ಮಂದಿ ಧರ್ಮದ ಬಾಲಪಾಠಗಳನ್ನು ಕೂಡ ಕಲಿಯದ ಅವಿವೇಕಿಗಳೆಂಬುದು ತರ್ಕವಿಲ್ಲದ ಮಾತು.*

*ಒಂದು ದೇಶ ಅಥವಾ ರಾಜ್ಯಗಳಲ್ಲಿ ವಿವಿಧ ಪಕ್ಷಗಳ ಆಡಳಿತವಿರುತ್ತದೆ.*
*ನಾಗರಿಕರ ಪಾಲಿಗೆ ಯಾವುದೇ ಪಕ್ಷದ ಸರಕಾರವಾದರೂ ಅದು ನಮ್ಮದೇ ಸರಕಾರ ಎಂಬ ವಿಶಾಲ ಮನೋಭಾವವಿರುತ್ತದೆ.*

*ಅವರು ಬೇರೆ ಪಕ್ಷದವರು ಅವರೊಂದಿಗೆ ಯಾವ ಸಂಬಂಧವೂ ಬೇಡ ಎಂಬ ಸಂಕುಚಿತ ಮನೋಭಾವ ಸಾರ್ವಜನಿಕರಿಗೆ ಇರುವುದಿಲ್ಲ.*
*ಸರಕಾರಗಳಿಂದ ಸಿಗುವ ವಿವಿಧ ಸವಲತ್ತುಗಳನ್ನು ಪಡೆಯಲು ಯಾವತ್ತೂ ಅಂಥಾ ಉದಾತ್ತ ಮನೋಭಾವವುಳ್ಳವರಿಗೆ ಯಾವುದೇ ಹಿಂಜರಿಕೆಯಿರುವುದಿಲ್ಲ.*

*ಎಂ ಆರ್ ಎಂ ಎಂಬ ಗುಮ್ಮನನ್ನು‌ ತೋರಿಸಿ ಇಡೀ ಸುನ್ನೀ ಸಮುದಾಯವನ್ನು ನಿಂದಿಸುವ ಧರ್ಮದ್ರೋಹಿಗಳು ತಾವು ನೂತನವಾದಿ ಆಶಯವನ್ನು ಸಾಲ ಪಡೆದವರು ಎಂಬುದನ್ನು ಯಾವತ್ತೂ ಮರೆಯಬಾರದು.*

✋ *ಭಾರತೀಯ ನಾಗರಿಕ*

ಸಾಮಾನ್ಯವಾಗಿ ಟೊಪ್ಪಿ ಧರಿಸಿದವರು, ತಲೆ ಕಟ್ಟು ಕಟ್ಟಿದವರು SSF ನವರು ಎಂಬುದು ಸಾಮಾನ್ಯ ನಂಬಿಕೆ

*ಮೊನ್ನೆ ಬೋಲಿಯಾರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಸ್ಲಿಯಾರ್ ಗಳೆಲ್ಲರೂ SSF ನವರು ಅಂತ ಪೀಪಿಗಳು ಸರ್ಟಿಫಿಕೇಟ್ ಕೊಟ್ಟಿದ್ದರು. ಅವರು ಆ ರೀತಿ ಹೇಳಲು ಕಾರಣವೂ ಇದೆ. ಅದೇನೆಂದರೆ, ಸಾಮಾನ್ಯವಾಗಿ ಟೊಪ್ಪಿ ಧರಿಸಿದವರು, ತಲೆ ಕಟ್ಟು ಕಟ್ಟಿದವರು SSF ನವರು ಎಂಬುದು ಸಾಮಾನ್ಯ ನಂಬಿಕೆಯಾಗಿ ಬಿಟ್ಟಿದೆ. ತಲೆ ಮರೆಯುವುದು ಪ್ರವಾದಿ (ಸ.ಅ) ರ ಸುನ್ನತ್ ಆಗಿದೆ. ಸುನ್ನತ್ ಮಾಡುವ ರೀತಿಯಲ್ಲಿ ಕಂಡದೆ ಅವರನ್ನು SSF ನವರು ಎಂದು ಈ ಪೀಪಿಗಳ ಸಹಿತ ಸಮಾಜ ಗುರುತಿಸುವುದರಲ್ಲಿ ನಮಗೆ ಅಭಿಮಾನವೂ ಇದೆ.*

*ವಾಸ್ತವದಲ್ಲಿ ತಲೆ ಮರೆಯುವವರೆಲ್ಲಾ SSF ನವರಲ್ಲ ಎಂಬುದು ಸತ್ಯ ಸಂಗತಿಯೇ. SSF ಅಲ್ಲದವರೂ ಟೋಪಿ, ತಲೆ ಕಟ್ಟು ಕಟ್ಟುತ್ತಾರೆ. ಆದರೆ, ಅದು ಹೆಚ್ಚಾಗಿ ಧರಿಸುವುದು SSF ನವರು ಎಂಬ ಭಾವಣೆ ಜನರ ಮನಸ್ಸಲ್ಲಿ ಅಡಕವಾಗಿದೆ.*

*ಅದರಂತೆ ಇನ್ನೊಂದು ರೂಪದಲ್ಲಿ ಇನ್ನೊಂದು ಸಂಘಟನೆಯರನ್ನು ಸಮಾಜ ಗುರುತಿಸುತ್ತದೆ. ಅದೇನೆಂದರೆ, ಕೊಲೆ, ಹಲ್ಲೆ, ದರೋಡೆ, ವಂಚನೆ, ಉಲಮಾ ತಂಙಳ್ ನಿಂದನೆ ಇತ್ಯಾದಿ ವಿಷಯದಲ್ಲಿ. ಯಾವುದೇ ಗ್ರೂಪ್ ತೆಗೆದು ನೋಡಿ. ಅದರಲ್ಲಿ ಯಾರಾದರೂ ಉಲಮಾಗಳನ್ನು, ತಂಙಳ್ ಗಳನ್ನು ವಿಪರೀತ ನಿಂದಿಸುತ್ತಿದ್ದರೆ, ಅದು ಪೀಪಿಗಳ ಕೆಲಸ ಎಂದು ಸಮುದಾಯ ಒಕ್ಕೊರಲಿನಿಂದ ಹೇಳುತ್ತದೆ. ಅಂದರೆ, ಪೀಪಿಗಳನ್ನು, ಇಸ್ಲಾಂ ಕಟುವಾಗಿ ವಿರೋಧಿಸಿದ ಉಲಮಾ, ತಂಙಳ್ ನಿಂದಕರಾಗಿ ಸಮಾಜ ಗುರುತಿಸುತ್ತದೆ. ಅದರಲ್ಲಿ ಅವರಿಗೆ ಹೆಮ್ಮೆ ಇರಬಹುದೇನೋ.*

*ಅದರಂತೆ, ಕೊಲೆ, ಹಲ್ಲೆ, ಡೋಂಗಿ, ವಂಚನೆ ಎಲ್ಲಿ ನಡೆದರೂ ಪೋಲಿಸರು ತಕ್ಷಣ ಬಂದು ಅರೆಷ್ಟ್ ಮಾಡುವುದು ಪೀಪಿಗಳನ್ನು. ಅಂದರೆ, ಡಿಪಾರ್ಟ್ಮೆಂಟ್ ನವರ ಮನದಲ್ಲಿ ಇಂತಹ ಸಮಾಜ ಘಾತುಕ ಕೆಲಸಗಳನ್ನು ಮಾಡುವವರು ಪೀಪಿಗಳು ಎಂಬ ಭಾವನೆ ಗಟ್ಟಿಯಾಗಿದೆ.*

*ಯಾರು ಯಾವ ವಿಷಯದಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿದಿಕೊಳ್ಳುತ್ತಾರೋ, ಅದದು ಕಾರ್ಯದ ಮೇಲೆ ಅವರವರನ್ನು ಸಮಾಜ ಗುರುತಿಸುವುದು ಸ್ವಾಭಾವಿಕ. ಉದಾ: SSF ನವರಲ್ಲಿ ಹೆಚ್ಚಿನವರು ತಲೆ ಮರೆಸಿದಂತೆ.*
*ಪೀಪಿಗಳಲ್ಲಿ ಹೆಚ್ಚಿನವರು ಅನ್ಯಾಯ, ವಂಚನೆ, ಉಲಮಾ ನಿಂದನೆ ಯಲ್ಲಿ ತೊಡಗಿಸಿಕೊಂಡಂತೆ.*

*ಮಾಜಿ ಪೀಪಿ.*

ಮುಸ್ಲಿಮರ ಒಂದು ಗುಂಪಾದ ಪೀಪಿ, ಹೆಚ್ಚು ಕಮ್ಮಿ ರಹಸ್ಯವಾಗಿಯೇ ಬಿಜೆಪಿಯ ಬೆಂಬಲಕ್ಕೆ ನಿಂತಿದೆ.

*UP ಯಲ್ಲಿ bjp ಉಪಯೋಗಿಸಿದ ತಂತ್ರ ಕರ್ನಾಟಕದಲ್ಲೂ ಫಲ ನೀಡುವಂತೆ ಕಾಣುತ್ತಿದೆ... ಮುಸ್ಲಿಮರ ಒಂದು ಗುಂಪಾದ ಪೀಪಿ, ಹೆಚ್ಚು ಕಮ್ಮಿ ರಹಸ್ಯವಾಗಿಯೇ ಬಿಜೆಪಿಯ ಬೆಂಬಲಕ್ಕೆ ನಿಂತಿದೆ. ಇದು ದೊಡ್ಡ ದುರಂತವೇ ಸರಿ. ಕೇರಳದಲ್ಲಿ ಇದು ಬಹಿರಂಗವಾಗಿಯೇ ಬಿಜೆಪಿಗೆ ಬೆಂಬಲ ಸೂಚಿಸಿದೆ.*
*ಕೆಲವೊಂದು ಸಂಘಗಳು ಕೂಡ ಈ ನಪುಂಸಕರ ಪೀಪಿಯ ಸಹಾಯಕ್ಕೆ ನಿಲ್ಲ ಬಹುದು ಎಂದು ಯಾರೂ ಅಂದುಕೊಂಡಿರಲಿಲ್ಲ*
*ನಾಳೆ ಇವರು ಇಲ್ಲಿ ಕೂಡಾ ಬಿಜೆಪಿಗೆ ಬಹಿರಂಗವಾಗಿ ಬೆಂಬಲಕೊಟ್ಟರೂ ಅಚ್ಚರಿ ಇಲ್ಲ.  ಕಾರಣ ಇವರಿಗೆ ಪಕ್ಷ ಜಯಿಸಬೇಕೆಂಬ ಗುರಿ ಇಲ್ಲ. ಇವರ ಹಣದ ದಾಹ ನೀಗಿಸುವರನ್ನು ಇವರು ಸಹಾಯ ಮಾಡುತ್ತಾರಂತೆ.* *ಅವನು ರೇಪಿಷ್ಟ್ ಆದರೂ ಪರವಾಗಿಲ್ಲ. ಕೊಲೆಗಾರನಾದರೂ ಪರವಾಗಿಲ್ಲ ಎಂಬುದಾಗಿರುತ್ತದೆ ಇವರ ರಹಸ್ಯ ನಿಲುವು.*
*ಹಣ ಕ್ಕಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇವರು ಹೇಗೆ ಬಿಜೆಪಿಗೆ ರಹಸ್ಯವಾಗಿ support ಮಾಡಿದರೋ ಅದೇ ರೀತಿ ಈಬಾರಿಯೂ ಮಾಡಬಹುದು.*
*ಇವರಂತಹ ನೀಚ ಲಪಂಗರಿಗೆ ನಿಮ್ಮ ಓಟು ಕೊಡಬೇಡಿ.. ವಿಷ ಬೆರೆಸಿ ಕಳುಹಿಸುದೇ ಲೇಸು.. ಇವರದೂ ಒಂದು ಜನ್ಮನಾ...*
*ಗೂಡಿನಲ್ಲಿ ಇಟ್ಟ ಬಿಸ್ಕೆಟ್ಟಿನ ಆಸೆಗೆ ಓಡಿ ಹೋಗಿ ಗೂಡಿನಲ್ಲಿ ಬಂದಿಯಾದ ಇಲಿಯಂತಾಯಿತು ಇವರ ದುರ್ಗತಿ.. ಇವರು ಮಾತ್ರವಲ್ಲ ಇಡೀ ಸಮುದಾಯವನ್ನೇ ಆ ಬಿಸ್ಕೆಟ್ಟಿನ ಆಸೆಗೆ ಗೂಡಿನಲ್ಲಿ ಬಂದಿ ಮಾಡ ಹೊರಟಿದ್ದಾರೆ.. ಬಿಸ್ಕೆಟ್ ಇಟ್ಟವನ ಉದ್ದೇಶ ಅರ್ಥಮಾಡಲಾಗದ ಮೂರ್ಖರು ಯಾವ ಸಮುದಾಯದ ಪಾಠ ಹೇಳಿಯಾರು.*
*ಇಂತಹ ನಪುಂಸಕ ಷಂಡರನ್ನು ನಿಮ್ಮ ನಿಮ್ಮ ಜಮಾತಿನಿಂದ ಈಗಾಗಲೇ ಬಹಿಷ್ಕಾರ ಮಾಡಿದರೆ ಮುಂದೆ UP ಯಲ್ಲಿ ಯಾದ ಅನಾಹುತ ಕರ್ನಾಟಕದಲ್ಲೂ ಆಗದಂತೆ ತಡೆಯಬಹುದು.. ಎಲ್ಲ ಮುಗಿದು ಹೋದ ಮೇಲೆ ಚಿಂತಿಸಿ ಫಲವಿಲ್ಲ..*
*ಇವರು ಸಮುದಾಯಕ್ಕೆ ಮಾಡಿದ ದ್ರೋಹ ವಂಚನೆಯ ಫಲವಾಗಿದೆ ಇವರು ನಿತ್ಯ ಪೋಲಿಸರ ಲಾಟಿ ಮತ್ತು ಬೂಟಿನ ಏಟು ತಿನ್ನುತ್ತಿರುವುದು.*
*ಅಲ್ಲಾಹು ಗೌರವಿಸಿದ ಉಲಮಾಗಳನ್ನು, ತಂಙಳ್ ಗಳನ್ನು ದಿನದ 24 ಗಂಟೆಯೂ ನಿಂದಿಸಿ, ಪೋಲೀಸರ ಲಾಟಿ-ಬೂಟಿನ ಏಟು ತಿನ್ನುವ, ಕಾಫಿರರಿಂದ ಪೆಟ್ಟು ತಿಂದು ಎಲ್ಲೆಲ್ಲೋ ಓಡಿಹೋಗಿ ಅವಿತು ಕೂರುವ ಗತಿಕೇಡು ಅಲ್ಲಾಹು ನಮಗೆ ಕೊಡದಿರಲಿ, ಆಮೀನ್.*

ಶಾಫಿ ಸಅದಿ ಮೇಲಿದ್ದ ಸ್ವಲ್ಪ ಅಭಿಮಾನವೂ ಇವತ್ತಿನ ಭಾಷಣ ಕೇಳಿ ಹೊರಟು ಹೋಯಿತು.

ಶಾಫಿ ಸಅದಿ ಮೇಲಿದ್ದ ಸ್ವಲ್ಪ ಅಭಿಮಾನವೂ ಇವತ್ತಿನ ಭಾಷಣ ಕೇಳಿ ಹೊರಟು ಹೋಯಿತು.

*ಓ ಪೀಪಿ, ನಿಮ್ಮನ್ನು ಬೇಕಾದಾಗೆಲ್ಲಾ ಸಂತೋಷ ಪಡಿಸಲು ಅಲ್ಲ ನಮ್ಮ ಉಲಮಾಗಳು ಇರುವುದು. "ಸತ್ಯವನ್ನು ತೆರೆದು ಹೇಳುವುದು, ಮಿತ್ಯವನ್ನು ಖಂಡಿಸುವುದು" ಇದಾಗಿದೆ ನಮ್ಮ ಉಲಮಾಗಳ ಜವಾಬ್ದಾರಿ. ಅದಕ್ಕಾಗಿ ಅವರಿಗೆ ಯಾರ ಅಭಿಮಾನ-ಟೀಕೆಯ ಅಗತ್ಯವೇ ಇಲ್ಲ.*

ಸ್ವಾತಂತ್ರ್ಯ ಪರ ಸಭೆಯಲ್ಲಿ ಒಂದು ಸಂಘಟನೆಯನ್ನು ಮಾತ್ರ ಗುರಿಯಾಗಿಸಿ ಮಾಡಿದ ಉದ್ದುದ್ದ ಭಾಷಣ ಕೇಳಿ ಇವರೇನಾ ಸಮುದಾಯದ ಸಮುದ್ಧಾರಕ ಸಾಪಿ!

*ಹೌದು, ಇವಾಗ ಅವರು ನಿಮಗೆ ಸಮುದಾಯದ ಶತ್ರುವಾಗಿ ಕಾಣಬಹುದು. ಏಕೆಂದರೆ, ಇವಾಗ ಅವರು ಮಾತೆತ್ತಿದ್ದು ಪೀಪಿ ವಿರುದ್ಧ ಅಲ್ವ. ಜಗತ್ತನ್ನು ನಿಂದಿಸುವ ಪೀಪಿ ಸಮುದಾಯ ಪ್ರೇಮಿ, ಪೀಪಿಯನ್ನು ನಿಂದಿಸುವವರು ಸಮುದಾಯ ದ್ರೋಹಿಗಳು. ಇದು ಪೀಪಿ ಸರ್ಟಿಫಿಕೇಟ್. ಸಮಾಜ, ಸಮುದಾಯಕ್ಕೆ ಮಾರಕವಾದ ಸಂಘಟನೆಯ ಬಗ್ಗೆ ಹೇಳಲು ಆ ಸಭೆ, ಈ ಸಭೆ ಎಂಬ ವ್ಯತ್ಯಾಸವಿಲ್ಲ. ಎಲ್ಲಾ ವೇದಿಕೆಯಲ್ಲೂ ಹೇಳಬೇಕಾದದ್ದೇ.*

ಪ್ರಿಯ ಓದುಗರೆ,
ತಮ್ಮಲ್ಲಿ ಶಾಫಿಯ ನಂಬರ್ ಇದ್ದರೆ ಈ  ಬರಹವನ್ನು ಕಳಿಸಿಕೊಡಿ.

*ಇದನ್ನು ವಿಷೇಶವಾಗಿ ಶಾಫಿ ಸಹದಿ ಯವರಿಗೆ ಕಳುಹಿಸಿ ಕೊಡುವ ಅಗತ್ಯವಿಲ್ಲ. ಇಂತಹ ನೂರಾರು ಮೆಸೇಜ್ ಗಳನ್ನು ಶಾಫಿ ಸಹದಿ ಯವರು ನೋಡಿದ್ದಾರೆ. ನೀವೇನು ಇಂತಹದ್ದನ್ನು ಮೊದಲಲ್ಲವಲ್ಲ ಬರೆಯುವುದು.*

ಸಾಪಿಯವರೇ,
ನಿಮ್ಮ ಭಾಷಣ ಕೇಳಿ ನಿಜಕ್ಕೂ ಅಚ್ಚರಿಗೊಂಡಿದ್ದೇನೆ .
ಎಸ್ಸೆಸ್ಸೆಫ್ಪಿನ ಉನ್ನತ ಸ್ಥಾನದಲ್ಲಿರುವ ನೀವು ಆ ಸ್ಥಾನಕ್ಕೆ ಕಳಂಕ ತಂದಿದ್ದೀರಿ.

*ಉನ್ನತ ಸ್ಥಾನಕ್ಕೆ ಕಲಂಕವಾ, ಹೆಮ್ಮೆಯಾ ಅದರ ಬಗ್ಗೆ ನಿಮ್ಮ ಸರ್ಟಿಫಿಕೇಟ್ ಶಾಫಿ ಸಹದಿ ಗೆ ಅಗತ್ಯವಿಲ್ಲ. ನಿಮ್ಮಂತವರ ಹೊಗಲಿಕೆಯ ಅಗತ್ಯವೂ ಅವರಿಗಿಲ್ಲ.*

ಸ್ವಾತಂತ್ರ್ಯ ಭಾಷಣದಲ್ಲಿ ಒಂದು ಸಂಘಟನೆಯನ್ನು ಗುರಿಯಾಗಿಸಿಕೊಂಡು ಭಾಷಣ ಮಾಡುವ ಗತಿಗೇಡು ತಮಗೆ ಬಂದಿರುವುದರಲ್ಲಿ ನಿಜಕ್ಕೂ ಖೇದವಿದೆ.

*ಹೌದು, ಇಂತಹ ಸಮುದಾಯ ವಂಚಕ ಸಂಘಟನೆಯ ಹಣೆಬರಹದ ಬಗ್ಗೆ ಬಹಿರಂಗವಾಗಿ ಹೇಳಬೇಕಾಗಿ ಬಂದುದರಲ್ಲಿ ನಮಗೂ ಖೇದವಿದೆ.*

ಎಸ್ಸೆಸ್ಸೆಫ್ಫಿನ ಕೆಲವೊಂದು ಸಣ್ಣ ಪುಡಾರಿಗಳು ಸಾಂಘಿಕ ಭಿನ್ನತೆ ವಿಷಯದಲ್ಲಿ ಕೆಸರೆರಚಾಟ ನಡೆಸುವುದು ಕೇಳಿದ್ದೇನೆ.

*ಅದು ನಿಮಗೆ ಮಿಸ್ ಆಗಿದೆ. ಪುಡಾರಿಗಳೆಂದು ಇಂದು ಸಮಾಜ ಗುರುತಿಸುವುದು ಪೀಪಿಯನ್ನು ಮಾತ್ರ. ದಿನದ 24 ಗಂಟೆ, ವರ್ಷದ 365 ದಿನವೂ ಉಲಮಾಗಳನ್ನು ನಿಂದಿಸುತ್ತಾ ದಿನ ದೂಡುವ ತಮ್ಮದೇ ಕಾರ್ಯಕರ್ತರಿಗೆ ಕೆಸರೆರಚಾಟದ ಪಾಟ ಹೇಳಿಕೊಟ್ಟಿದ್ದರೆ ಒಳ್ಳೆಯದಿತ್ತು.*

ಆದರೆ ನಿಮ್ಮಂಥ ನಾಯಕರ ಥರ್ಡ್ ಕ್ಲಾಸ್ ಆವೇಶದ ಭಾಷಣ ಮುಸ್ಲಿಂ ಸಮುದಾಯಕ್ಕೆ ಮಾರಕ.

*ಮುಸ್ಲಿಂ ಸಮುದಾಯ ಅಂದರೆ ಅದು ಪೀಪಿಗಳು ಮಾತ್ರ ಎಂಬುದು ಪೀಪಿಯ ವ್ಯಾಖ್ಯೆ. ಇಲ್ಲಿ ಸಮುದಾಯಕ್ಕೆ, ಸಮಾಜಕ್ಕೆ ಮಾರಕವಾದ ಥರ್ಡ್ ಕ್ಲಾಸ್ ಭಾಷಣವನ್ನು ಮಾಡುವವರು ಯಾರೆಂದು ಪೀಪಿ ಹೊರತಾದವರೊಂದಿಗೆ ಕೇಳಿನೋಡಿ.*

ದೇರಳಕಟ್ಟೆ ಸಿಟಿ ಗ್ರೌಂಡಿನ ಪರಿಸರದಲ್ಲಿ ಹಿಂದೂ ಸಹೋದರರು ನಿಮ್ಮ ಮಾತನ್ನು ಕೇಳುತ್ತಿರಬಹುದು.
ಅಲ್ಲಿದ್ದ ಪೊಲೀಸರು ನಿಮ್ಮ ಶಬ್ದವನ್ನು ಆಲಿಸುತ್ತಿರಬಹುದು.
ಏನಪ್ಪಾ ಇವರದ್ದು?
ಸ್ವಾತಂತ್ರ್ಯ ಆಚರಣೆಯ ಭಾಗವಾಗಿ ನಡೆಯುವ ಸಭೆಯಲ್ಲಿ ಇವರ ವೈಯುಕ್ತಿಕ ಸಂಘಟನಾತ್ಮಕ ಭಾಷಣ ಕೇಳಿ ಬರುತ್ತಿದೆ.
ಮುಸ್ಲಿಂ ಸಮುದಾಯದೆಡೆ ಬಿಕ್ಕಟ್ಟಾಗಿದೆಯೇ ಎಂದು ಚಿಂತಿಸಿಯಾರು!

*ಇವಾಗವಾ ಅದರ ಬಗ್ಗೆ ನಿಮಗೆ ಅರಿವಾದದ್ದು ?  ಸಾಮಾಜಿಕ ಮಾದ್ಯಮ ಗಳಲ್ಲಿ ರಾತ್ರೀಹಗಳು ಉಲಮಾಗಳನ್ನು, ತಂಙಳ್ ಗಳನ್ನು ನಿಂದಿಸಿ ಮೆಸೇಜ್ ಮಾಡುವಾಗ ಅನ್ಯ ಧರ್ಮೀಯರು ನೋಡುತ್ತಾರೆಂದು ಗೊತ್ತಾಗಿಲ್ಲವೇ. ಇವಾಗ ನಿಮ್ಮ ಹಣೆ ಬರಹ ವನ್ನು ಹೇಳುವಾಗ ಮಾತ್ರ ಅನ್ಯ ಧರ್ಮೀಯರಿಗೆ ಗೊತ್ತಾಗುತ್ತದೆ ಎಂದು ಅರಿವಾದದ್ದಾ?.*

ಮೊನ್ನೆ ಬೋಳಿಯಾರಿನಲ್ಲಿ ನಡೆದ ಆರೆಸ್ಸೆಸ್ ಸಮಾವೇಶವನ್ನು ಸಮರ್ಥಿಸಲು ಹರಸಾಹಸ ಪಡುತ್ತಿದ್ದ ನಿಮ್ಮ ಪರಿಯನ್ನು ಕಂಡು ನಗು ಬಂತು.

*ಮೊನ್ನೆಯ ಸಮಾವೇಶವನ್ನು ಶಾಫಿ ಸಹದಿಯವರು ಸಮರ್ಥಿಸಿದ ಕನಿಷ್ಠ ಒಂದು ಕ್ಲಿಪ್  ಅನ್ನಾದರೂ ನಿಮಗೆ ತೋರಿಸಲು ನಿಮ್ಮ ಜೀವಮಾನದಲ್ಲಿ ಸಾದ್ಯವಿದೆಯಾ. ಅಂತಹ ಗಂಡಸುತನ ಇರುವವರು ಇದ್ದರೆ ಮುಂದೆ ಬರಲಿ.*

ಎಲ್ಲವೂ ಒಂದೇ ಮುಖದ ನಾಣ್ಯಗಳು ಮಾತ್ರ.
ರಾಜಕೀಯ ನಿಮಗೆ ತಿಳಿದಿದೆಯೆಂದು ನೀವು ಗಂಟಲು ಬಿರಿದು ಹೇಳುವ ಅಗತ್ಯತೆ ಇಲ್ಲ.
ಅಲ್ಲಿ ರಾಜಧಾನಿಯಲ್ಲಿ ಕೂತು ಸಕಲ ಬಿಜೆಪಿಯವರ ಎಂಜಲು ಕಾಸು ನೆಕ್ಕುವ ನಿಮ್ಮವರ ದುರವಸ್ಥೆ ಇಡೀ ಕರ್ನಾಟಕಕ್ಕೆ ಗೊತ್ತು.

*ಎಲಕ್ಷಣ್ ಸಮಯದಲ್ಲಿ ಹಣ ಎಂಬ ಎಂಜಲಿಗೆ ನಾಳಗೆ ಸೂಸಲು ರಾತ್ರೋರಾತ್ರಿ ಚೆಡ್ಡಿಗಳ ಚಪ್ಪಲಿ ನೆಕ್ಕಿದ್ದು ಯಾರೆಂದು ಗುಟ್ಟಾಗಿ ಉಳಿದಿಲ್ಲ. ಸಂಘಿಗಳೊಂದಿಗೆ ತೆರೆಮರೆಯಲ್ಲಿ ಹಣ ಪಡೆದು ಸಮುದಾಯಕ್ಕೆ ದ್ರೋಹ ಬಗೆದವರು ನೀವಲ್ಲವೇ. ಸಂಘೀ ಮತ್ತು ಪೀಪಿ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು ಎಂದು ಇಡೀ ಸಮುದಾಯಕ್ಕೇ ನಿಮ್ಮ ಬಗ್ಗೆ ಆರೋಪಿಸುತ್ತಿದೆ.*

ಕಳೆದ ಎಲೆಕ್ಷನ್ ಸಂದರ್ಭ ಒಂದು ಪಕ್ಷಕ್ಕೆ ಬೊಟ್ಟು ಮಾಡಿ ಮತಚಲಾಯಿಸಬೇಕೆಂದು ಕೊನೆಗೆ ಮತ ಎಣಿಕಾಸಂದರ್ಭ ದ್ಸಿಕ್ರ್ ಮಜ್ಲಿಸ್ ಗಳನ್ನು ನಡೆಸಿಯೂ ಸೋತಾಗ ಆದ ಮುಖಭಂಗವನ್ನು ಕಂಡು ಕೇರಳಜನತೆ ನಿಮ್ಮ ನಾಯಕರ ಮುಖಕ್ಕೆ ಉಗಿದಿದ್ದಾರೆ.

*ಇದು ನಿಮ್ಮ ಎಂದಿನ ಚಾಲಿ. ಸುಳ್ಳು, ಡೋಂಗಿ, ವಂಚನೆ, ಮೋಸ, ಇದೆಲ್ಲಾ ನಿಮ್ಮ ಸಂಘಟನೆಯ ಮುಖಮುದ್ರೆ. ಅದನ್ನು ನೀವು ತೋರಿಸುವುದಲ್ಲಿ ಆಶ್ಚರ್ಯವಿಲ್ಲ.*

ಇವತ್ತಿನ ಭಾಷಣದಲ್ಲಿ ಬಿಪಿರೇಸ್ ವಿಪರೀತ ಜಾಸ್ತಿ ಆದಂತೆ ಕಂಡು ಬಂದಿದೆ.
ಏನಕ್ಕೂ ಒಂದು ಬಾರಿ ಚೆಕಪ್ ಮಾಡುವುದೊಳಿತು.

*ಹೌದು, ಸಿಡಿಲಬ್ಬರದಂತೆ ಬಂದೆರಗಿದ ಶಾಫಿ ಸಹದಿ ಯವರ ಪ್ರಭಾಷಣ ಕೇಳಿ, ನಿಮ್ಮ ಕಡೆಯಿಂದ ಬಂದ ಪ್ರತಿಕ್ರಿಯೆ ನೋಡಿದಾಗಲೇ ಗೊತ್ತಾಗಿತ್ತು, ಬೀಪಿ ವಿಪರೀತ ಏರಿಕೆಯಾಗಿರಬಹುದೆಂದು. ಇರಲಿ, ಇನ್ನೊಂದತ್ತಿಪ್ಪತ್ತು ದಿನ ಸಮುದಾಯ ಸೇವೆ (ಉಲಮಾ ನಿಂದನೆ) ಮಾಡಲು ಇದು ಸಹಕಾರಿಯಾಗಬಹುದು. ಮಧ್ಯೆ ಮಧ್ಯೆ ಇಂತಹದಕ್ಕೆ ಅವಕಾಶ ಸಿಗದಿದ್ದರೆ, ಜನ ಆರೋಪಿಸುವಂತೆ ನಿಮ್ಮ ಸಂಘಟನೆ ಕಾಗದಕ್ಕೆ ಮಾತ್ರ ಸೀಮಿತವಾಗಿಬಿಡಬಹುದು. ಸ್ವಲ್ಪ ಸಾಮಾಜಿಕ ತಾನದಲ್ಲೂ ಸಮುದಾಯ ಸೇವೆ ಸಕ್ರಿಯವಾಗಿರಲಿ.*

📝 *ಇಬ್ರಾಯಾಕ ಕೆಚಿರೋಡು*

ನಕಲಿ ಧರ್ಮ ರಕ್ಷಕರ ನೈಜ ಮುಖವಾಡ ಖಳಚಿ ಬಿದ್ದಾಗ

*ಭಾಗ-೧*

*ನಾನು ಇಲ್ಲಿ ಹೇಳುತ್ತಿರುವುದು  RSS ನ ಬಗ್ಗೆ ಅಂತ ನೀವು ನೆನಸಿದ್ದೀರ.! ಖಂಡಿತಾ ಅಲ್ಲ.! ನಮ್ಮ ಸಮುದಾಯದಲ್ಲಿ ಮುಸ್ಲಿಂ ನಾಮ ಇಟ್ಟು RSS ನವರು ಮಾಡುವ ಹಾಗೆ ಇಸ್ಲಾಂ ಧರ್ಮ ಮತ್ತು ಅದರ ನೈಜ ಆಶಯಗಳನ್ನು ನಾಶ ಮಾಡುತ್ತಿರುವ ಪೀಪಿಗಳ ಬಗ್ಗೆ

*ಇವರಿಗೂ RSS ನವರಿಗೂ ಹೆಚ್ಚು ವ್ಯತ್ಯಾಸ ಏನು ಇಲ್ಲ.
*೧. ಅವರು ಹೇಳುವುದು ಹಿಂದೂ ಧರ್ಮ ಸಂಕಷ್ಟದಲ್ಲಿ ಇದೆ ಎಂದು. ಇವರು ಹೇಳುವುದು ಮುಸ್ಲಿಂ ಧರ್ಮ ಸಂಕಷ್ಟದಲ್ಲಿ ಇದೆ ಎಂದು

*೨. RSS ನವರು ಹಣ, ಅಧಿಕಾರಕ್ಕಾಗಿ BJP ಎಂಬ ರಾಜಕೀಯ ಪಕ್ಷ ಕಟ್ಟಿದರು. ಇವರು ಅದೇ ತರಹ ತಮ್ಮ ದಾಹ ತೀರಿಸಿ ಕೊಳ್ಳಲು SDPI ಎಂಬ ಪಕ್ಷ ಕಟ್ಟಿದರು.

*೩. RSS ನವರು ಹೇಳುತ್ತಾರೆ ಹಿಂದೂಗಳು ಒಗ್ಗಟ್ಟಾಗ ಬೇಕು ಅಂತ! ಆದರೆ ನಿಜವಾಗಿ ಕೆಳ ಜಾತಿಗೆ ಸೇರಿದ ಹಿಂದೂಗಳಿಗೆ ಅನ್ಯಾಯ ಮಾಡುವವರು ಅವರೇ ಆಗಿದ್ದಾರೆ
*ಇದೇ ತರಹ ಈ ಪೀಪಿಗಳು ಮುಸ್ಲಿಂಮರು ಒಗ್ಗಟ್ಟಾಗ ಬೇಕು ಅಂತ ಉದ್ದುದ್ದ ಭಾಷಣ ಮಾಡುತ್ತಾರೆ. ಆದರೆ ನಿಜವಾಗಿ ಇಲ್ಲಿ ಉಲಮಾಗಳನ್ನು ನಿಂದಿಸಿ, ಅವಹೇಳನ ಮಾಡಿ ಸಮುದಾಯದಲ್ಲಿ ಬಿರುಕು ಮಾಡುತ್ತಿರುವವರು ಇವರೇ ಆಗಿದ್ದಾರೆ.*

*೪. RSS ನವರು ಅವರ ವಿರುದ್ಧ ಯಾರಾದರೂ ಮಾತಾಡಿದರೆ ಅವರನ್ನು ಹಿಂದೂ ವಿರೋಧಿ, ದೇಶ ವಿರೋಧಿ ಅಂತ ಹೇಳಿ ಅಂತರವನ್ನು ಬಾಯಿಗೆ ಬಂದ ಹಾಗೆ ಅವ್ಯಾಚ ಶಬ್ದಗಳಿಂದ ನಿಂದಿಸುತ್ತಾರೆ.*
*ನೀವು ನೋಡಿರ ಬಹುದು ಈ ಪೀಪಿಗಳು ಕೂಡಾ ಹಾಗೆನೇ, ಇವರ ವಿರುದ್ಧ ಯಾರಾದರೂ ಮಾತಾಡಿದರೆ ಅವರನ್ನು RSS ಏಜೆಂಟ್ ಅಂತ ಹೇಳಿ ಬಾಯಿಗೆ ಬಂದ ಹಾಗೆ ಅವ್ಯಾಚ ಶಬ್ದಗಳಿಂದ ನಿಂದಿಸುತ್ತಾರೆ.

*ಇನ್ನು ನಿಜವಾಗಿ RSS ಏಜೆಂಟ್ ಇಲ್ಲಿ ಯಾರು ಅಂತ ಎಲ್ಲರಿಗೂ ಗೊತ್ತಿರುವ ವಿಷಯ.*

*Insha Allah ಇವರ RSS ಮುಖ ಮುಂದಿನ ಸಂಚಿಕೆಯಲ್ಲಿ*

*HB*