*UP ಯಲ್ಲಿ bjp ಉಪಯೋಗಿಸಿದ ತಂತ್ರ ಕರ್ನಾಟಕದಲ್ಲೂ ಫಲ ನೀಡುವಂತೆ ಕಾಣುತ್ತಿದೆ... ಮುಸ್ಲಿಮರ ಒಂದು ಗುಂಪಾದ ಪೀಪಿ, ಹೆಚ್ಚು ಕಮ್ಮಿ ರಹಸ್ಯವಾಗಿಯೇ ಬಿಜೆಪಿಯ ಬೆಂಬಲಕ್ಕೆ ನಿಂತಿದೆ. ಇದು ದೊಡ್ಡ ದುರಂತವೇ ಸರಿ. ಕೇರಳದಲ್ಲಿ ಇದು ಬಹಿರಂಗವಾಗಿಯೇ ಬಿಜೆಪಿಗೆ ಬೆಂಬಲ ಸೂಚಿಸಿದೆ.*
*ಕೆಲವೊಂದು ಸಂಘಗಳು ಕೂಡ ಈ ನಪುಂಸಕರ ಪೀಪಿಯ ಸಹಾಯಕ್ಕೆ ನಿಲ್ಲ ಬಹುದು ಎಂದು ಯಾರೂ ಅಂದುಕೊಂಡಿರಲಿಲ್ಲ*
*ನಾಳೆ ಇವರು ಇಲ್ಲಿ ಕೂಡಾ ಬಿಜೆಪಿಗೆ ಬಹಿರಂಗವಾಗಿ ಬೆಂಬಲಕೊಟ್ಟರೂ ಅಚ್ಚರಿ ಇಲ್ಲ. ಕಾರಣ ಇವರಿಗೆ ಪಕ್ಷ ಜಯಿಸಬೇಕೆಂಬ ಗುರಿ ಇಲ್ಲ. ಇವರ ಹಣದ ದಾಹ ನೀಗಿಸುವರನ್ನು ಇವರು ಸಹಾಯ ಮಾಡುತ್ತಾರಂತೆ.* *ಅವನು ರೇಪಿಷ್ಟ್ ಆದರೂ ಪರವಾಗಿಲ್ಲ. ಕೊಲೆಗಾರನಾದರೂ ಪರವಾಗಿಲ್ಲ ಎಂಬುದಾಗಿರುತ್ತದೆ ಇವರ ರಹಸ್ಯ ನಿಲುವು.*
*ಹಣ ಕ್ಕಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇವರು ಹೇಗೆ ಬಿಜೆಪಿಗೆ ರಹಸ್ಯವಾಗಿ support ಮಾಡಿದರೋ ಅದೇ ರೀತಿ ಈಬಾರಿಯೂ ಮಾಡಬಹುದು.*
*ಇವರಂತಹ ನೀಚ ಲಪಂಗರಿಗೆ ನಿಮ್ಮ ಓಟು ಕೊಡಬೇಡಿ.. ವಿಷ ಬೆರೆಸಿ ಕಳುಹಿಸುದೇ ಲೇಸು.. ಇವರದೂ ಒಂದು ಜನ್ಮನಾ...*
*ಗೂಡಿನಲ್ಲಿ ಇಟ್ಟ ಬಿಸ್ಕೆಟ್ಟಿನ ಆಸೆಗೆ ಓಡಿ ಹೋಗಿ ಗೂಡಿನಲ್ಲಿ ಬಂದಿಯಾದ ಇಲಿಯಂತಾಯಿತು ಇವರ ದುರ್ಗತಿ.. ಇವರು ಮಾತ್ರವಲ್ಲ ಇಡೀ ಸಮುದಾಯವನ್ನೇ ಆ ಬಿಸ್ಕೆಟ್ಟಿನ ಆಸೆಗೆ ಗೂಡಿನಲ್ಲಿ ಬಂದಿ ಮಾಡ ಹೊರಟಿದ್ದಾರೆ.. ಬಿಸ್ಕೆಟ್ ಇಟ್ಟವನ ಉದ್ದೇಶ ಅರ್ಥಮಾಡಲಾಗದ ಮೂರ್ಖರು ಯಾವ ಸಮುದಾಯದ ಪಾಠ ಹೇಳಿಯಾರು.*
*ಇಂತಹ ನಪುಂಸಕ ಷಂಡರನ್ನು ನಿಮ್ಮ ನಿಮ್ಮ ಜಮಾತಿನಿಂದ ಈಗಾಗಲೇ ಬಹಿಷ್ಕಾರ ಮಾಡಿದರೆ ಮುಂದೆ UP ಯಲ್ಲಿ ಯಾದ ಅನಾಹುತ ಕರ್ನಾಟಕದಲ್ಲೂ ಆಗದಂತೆ ತಡೆಯಬಹುದು.. ಎಲ್ಲ ಮುಗಿದು ಹೋದ ಮೇಲೆ ಚಿಂತಿಸಿ ಫಲವಿಲ್ಲ..*
*ಇವರು ಸಮುದಾಯಕ್ಕೆ ಮಾಡಿದ ದ್ರೋಹ ವಂಚನೆಯ ಫಲವಾಗಿದೆ ಇವರು ನಿತ್ಯ ಪೋಲಿಸರ ಲಾಟಿ ಮತ್ತು ಬೂಟಿನ ಏಟು ತಿನ್ನುತ್ತಿರುವುದು.*
*ಅಲ್ಲಾಹು ಗೌರವಿಸಿದ ಉಲಮಾಗಳನ್ನು, ತಂಙಳ್ ಗಳನ್ನು ದಿನದ 24 ಗಂಟೆಯೂ ನಿಂದಿಸಿ, ಪೋಲೀಸರ ಲಾಟಿ-ಬೂಟಿನ ಏಟು ತಿನ್ನುವ, ಕಾಫಿರರಿಂದ ಪೆಟ್ಟು ತಿಂದು ಎಲ್ಲೆಲ್ಲೋ ಓಡಿಹೋಗಿ ಅವಿತು ಕೂರುವ ಗತಿಕೇಡು ಅಲ್ಲಾಹು ನಮಗೆ ಕೊಡದಿರಲಿ, ಆಮೀನ್.*
Thursday, 17 August 2017
ಮುಸ್ಲಿಮರ ಒಂದು ಗುಂಪಾದ ಪೀಪಿ, ಹೆಚ್ಚು ಕಮ್ಮಿ ರಹಸ್ಯವಾಗಿಯೇ ಬಿಜೆಪಿಯ ಬೆಂಬಲಕ್ಕೆ ನಿಂತಿದೆ.
Subscribe to:
Post Comments (Atom)
No comments:
Post a Comment