🌎 ನೀವೊಂದು ಖತೀಬರಾಗಿ ಈ ರೀತಿ ಸಂದೇಶ ಜನರಿಗೆ ನೀಡಿದ್ದು ಅವಿವೇಕ ತನವೆಂದು ಹೇಳಿದ ಮೌಲವಿ PFI ಯ ಎಂಜಲಿ ನಲ್ಲಿ ಬದುಕುವುದು ಸರಿಯೇ ?
🌎 ಸತ್ಯ ಹೇಳಿದ್ದು ಅವಿವೇಕ ಎಂದಾದರೆ PFI ಯನ್ನು ವಿಮರ್ಶೆ ಮಾಡಿದವರಿಗೆ ಬೆದರಿಕೆ ಹಾಕುವುದು , ಅವಾಚ್ಯ ಶಬ್ದ ಗಳಿಂದ ನಿಂದಿಸುವುದು, ಕೈ ಕಾಲು ಮುರಿದು ಹಾಕುತ್ತೇವೆಂದು ಬೆದರಿಸುವುದು, ಸಮುದಾಯದ ಮಂದಿಯ ಮೇಲೆ ಕೇಸು, ಕೊಲೆ ಮಾಡುವುದು ಅವಿವೇಕ ಅಲ್ಲವೇ ?
PFI ಯು ಆರೆಸ್ಸೆಸ್ ನ ಹಾದಿ ತುಳಿದ ಬಗ್ಗೆ ಆಕ್ಷೇಪಿಸುವುದು ಹೊಟ್ಟೆ ಪಾಡಿಗೆ ದುಡಿಯುವ ನಿಮಗೆ ಅವಿವೇಕ ಎಂದು ಕಂಡರೆ ಅದಕ್ಕೆ ಆಶ್ಚರ್ಯ ಪಡಬೇಕಾಗಿಲ್ಲ.
🌎 MRM ನ ಈ ಗಪೂರ್ ಮೌಲವಿ ಇಲ್ಲಿ ಬಡಾ ಬಡಾಯಿ ಬಿಟ್ಟಿದ್ದಾನೆ.ಮುಸ್ಲಿಂ ಉಮ್ಮತ್ ನ ಐಕ್ಯತೆ ಮುರಿಯಲು,ಸಂಘ ಪರಿವಾರದ ಅಕ್ರಮದ ಬಗ್ಗೆ ಮೃದು ಹಿಂದುತ್ವ ಸರಿಯಲ್ಲವಂತೆ !!
ಮನ್ಸೂರ್ ಮದನಿಯ ವಿಡಿಯೋ ಮತ್ತು ಮೇಲಿನ ಬರಹಕ್ಕೆ ಯಾವುದಾದಾರು ಸಂಬಂಧ ಇದೆಯೇ ?
ಸಂಬಂಧ ಇಲ್ಲದ ವಿಷಯನ್ನು ಎಳೆದು ತಂದು ವಿಷಯಾಂತರ ಮಾಡಿ PFI ಯನ್ನು ರಕ್ಷಿಸಲು ಈ MRM ನ ಬಾಡಿಗೆ ಮೌಲವಿ ಗಪೂರ್ ಶ್ರಮಿಸಿದ್ದಾರೆ.
*ಮನ್ಸೂರ್ ಮದನಿ ಯವರು SDPI ಯಂತೆ ಬಿಜೆಪಿಯ ನ್ನು ವಿಮರ್ಶೆ ಮಾಡಿದ್ದಾರೆ. ಬಿಜೆಪಿ ಹಿಂದುಗಳ ಮೇಲೆ ಹಲ್ಲೆ , ಕೊಲೆ ನಡೆಸುವಂತೆ SDPI ಯವರು ಮುಸ್ಲಿಮರ ಮೇಲೆ ಕೊಲೆ,ಹಲ್ಲೆ ನಡೆಸುತ್ತಿದ್ದಾರೆಂದು ಹೇಳಿದ್ದಾರೆ* ಬಿಜೆಪಿಯ ವಿಷಯ ಮುಚ್ಚಿಟ್ಟು SDPI ಯನ್ನು ಮಾತ್ರ ಟೀಕಿಸಿದ್ದಾರೆಂದು ಬಿಂಬಿಸುವ ಈ MRM ನ ಗಪೂರ್ ಮೌಲವಿಯ ಪ್ರಯತ್ನ ನೋಡುವಾಗ ನ ಖೇದ ವೆನಿಸುತ್ತೆ. ಹೊಟ್ಟೆ ಪಾಡಿಗಾಗಿ ಸುಳ್ಳು ಹೇಳುವ ಗತಿಕೇಡು ಬಂತಲ್ಲಾ....
*ಮಸೀದಿಯೊಳಗೆ ತಲವಾರು ಬೀಸಿ, ರಕ್ತ ಹರಿಸಿ ಮಸೀದಿಯನ್ನು ಅಪವಿತ್ರ ಗೊಳಿಸಿ ಮುಸ್ಲಿಮರ ಐಕ್ಯ ಮುರಿದ ಇತಿಹಾಸ ಇರುವುದು PFI ನವರಿಗೆ ಮಾತ್ರ*
ಹೊಟ್ಟೆ ಪಾಡಿಗೆ ಬರೆಯುವಾಗಲು MRM ನ ಈ ಗಪೂರ್ ಮೌಲವಿ ಒಂದು ಸತ್ಯ ಬರೆದಿದ್ದಾರೆ.
*ಬಿಜೆಪಿ ಮತ್ತು SDPI ಯನ್ನು ಸರಿಸಮನಾಗಿ ಕಾಣುವುದು ಸರಿಯಲ್ಲ.*
ಈ ಬರಹ ಮೇಲೆ ಬರೆದ ಮೃದು ಹಿಂದುತ್ವ, ಆರೆಸ್ಸೆಸ್ಸು ಆರೋಪ ವನ್ನು ರದ್ದು ಮಾಡುತ್ತೆ.
ಅಂದರೆ ಮನ್ಸೂರ್ ಮದನಿ SDPI ಮತ್ತು ಬಿಜೆಪಿ ಎರಡನ್ನು ವಿರೋಧಿ ಸಲು ಕರೆ ನೀಡಿದ್ದಾರೆ ಎಂದಾಯಿತಲ್ಲವೇ ?
ಪಾಪ! ಗಪೂರ್ ಮೌಲವಿ!!
✍ *ಅಬೂ ತಾಜುದ್ದೀನ್*
No comments:
Post a Comment