ಸಳಪಿಗಳ ಈ ಡೊಂಬರಾಟಗಳೆಲ್ಲಾ ಖುರ್ ಆನ್ - ಹದೀಸ್ ಗಳಲ್ಲಿ ಇದೆಯಾ
🌑 ಸಳಪಿಗಳ Wisdom
🌑ಸಳಪಿ ಫೆಸ್ಟ್
🌑ಸಳಪಿ ಸಮ್ಮೇಳನ
🌑ಸಳಪಿ ಪತ್ರಿಕೆ ಅಲ್ ಮನಾರ್
🌑ಇಸ್ಲಾಹ್ ಸೆಂಟರ್
🌑ಮಹಿಳಾ ಸಮಾವೇಶ
🌑ಸಳಪಿ ಬನಾತ್ ಸಂಘಟನೆ
🌑ಸಳಪಿ ಮಹಿಳಾ ಶೂರಾ ಕೌನ್ಸಿಲ್
🌑ದಿ ಲೈಟ್ಸ್ ಪ್ರೋಗ್ರಾಮ್
🌑ಬಲೂನು ಉಬ್ಬಿಸುವ ಆಟ
🌑ಸುಳ್ಳು ಹೇಳುವ ಸ್ಪರ್ಧೆ😂
🌑ವಿಜೇತರಿಗೆ ರೆಕ್ಸೋನ ಸೋಪ್ ಬಹುಮಾನ
🌑ಗೃಹ ಪ್ರವೇಶದಂದು ಭರ್ಜರಿ ಊಟ
🌑ಸಳಪಿ ಸ್ಟೇಟ್ ಸಮ್ಮೇಳನ
⚫ಜಿನ್ನ್ ಬಿಡಿಸುವ ಕೇಂದ್ರ
🌑ಮಲಯಾಳ ಖುತುಬ
🌑ಹಿಂದಿ ಖುತುಬ
🌑ಇಂಗ್ಲೀಷ್ ಖುತುಬಾ
🌑ತಮಿಳು ಖುತುಬಾ
🌑ದನ ಸೆಗಣಿ ಹಾಕುತ್ತಾ ಮೇಯುವ ಸ್ಥಳ ಸಳಪಿಗಳ ಈದ್ಗಾ
🌑ಸಳಪಿಗಳ ಎಂಟು ಪಾರ್ಟಿ
🌑 ಪರಸ್ಪರ ಮುಶ್ರಿಕ್ ಕಾಫಿರ್ ಮಾಡುವ ಮುಖಾಮುಖಿ
🌑ಸಳಪಿ ನೇತಾರ ಉಮರ್ ಮೌಲವಿ ಮಾಲ
🌑ಉಮರ್ ಮೌಲವಿ ಮೌಲೂದ್
*ಪ್ರೀತಿಯ ಮುಸ್ಲಿಂ ಸಹೋದರರೇ*,
*ಮೇಲೆ ಹೇಳಿರುವ ಈ ಎಲ್ಲಾ ಕಾರ್ಯಗಳಲ್ಲಿ ಎಲ್ಲಿಯಾದರೂ ನೀವು ಕಲಿತಿರುವ*
*#ಇಸ್ಲಾಂ ಕಾರ್ಯ - 5*,
*#ಈಮಾನ್ ಕಾರ್ಯ—6 ರಲ್ಲಿ ಹೇಳಿರುವ ಒಂದು ಕಾರ್ಯವಾದರೂ ಇದೆಯೇ???*
*ಅಥವಾ*
_*ಪವಿತ್ರ ಕುರ್ ಆನ್ ಮತ್ತು ಸಹೀಹಾದ ಹದೀಸ್ ಗಳಲ್ಲಿ ಕಾಣ ಸಿಗಬಹುದೇ??*_
_*ಸಂಶಯವಿದ್ದಲ್ಲಿ ನಿಮ್ಮ ಮೌಲವಿಗಳ ಹತ್ತಿರ ಕುರ್ ಆನ್ ಮತ್ತು ಹದೀಸ್ ಗಳಲ್ಲಿ ಇಂಥಾ ಕಾರ್ಯಗಳ ಬಗ್ಗೆ ಪ್ರಸ್ತಾಪ ಇರುವುದನ್ನು ತೋರಿಸಲು ಹೇಳಿರಿ...*_
_1400 ವರ್ಷಗಳಿಂದ ಕುರ್ ಆನ್ ˌ ಹದೀಸ್, ಇಸ್ಲಾಂ ಕಾರ್ಯ, ಈಮಾನ್ ಕಾರ್ಯಗಳ ಬಗ್ಗೆ_...
# ಅಲ್ಲಾಹನು ಏಕೈಕನು
# ಮುಹಮ್ಮದ್ ನೆಬಿ (ಸ.ಅ)ರ ಮೇಲಿನ ಪ್ರೀತಿ
# ನಮಾಝ್ ನಿರ್ವಹಿಸುವುದು
# ಉಪವಾಸ ಆಚರಣೆ
# ಝಾಕಾತ್ ನೀಡುವುದು
# ಹಜ್ಜ್ ನಿರ್ವಹಣೆ
# ಕುರ್ ಆನ್ ಪಾರಾಯಣ
# ದಾನ ಧರ್ಮ ನೀಡುವುದು
# ತಂದೆ ತಾಯಂದಿರನ್ನು ಗೌರವಿಸುವುದು
# ಸುಳ್ಳು ಹೇಳದಿರುವುದು
# ಅನ್ಯಾಯದಿಂದ ದೂರವಿರುವುದು
_ಇತ್ಯಾದಿ ವಿಷಯಗಳಲ್ಲಿ ನಮ್ಮ ನಡುವೆ ಭಿನ್ನಾಬಿಪ್ರಾಯವಿಲ್ಲ .
ಆದರೆ ಕಳೆದ 100 ವರ್ಷಗಳ ಹಿಂದೆ ಕೇರಳದಿಂದ ಪ್ರತ್ಯಕ್ಷಗೊಂಡು,ಅಲ್ಲಾಹುವಿನ ಪವಿತ್ರ ಇಸ್ಲಾಂ ಧರ್ಮವನ್ನು ಛಿದ್ರಗೊಳಿಸಲೆತ್ನಿಸುತ್ತಿರುವ ವಿಷಯ ಸಂಬಂಧವಾಗಿ ನಮ್ಮ ನಡುವೆ ತರ್ಕವಿದೆ.
ನಾವು ತೌಹೀದ್ ವಾದಿಗಳು ಎಂದು ವಾದಿಸುತ್ತಾ
ಇಸ್ಲಾಂ ಧರ್ಮಕ್ಕೆ ಅಪರಿಚಿತವಾದ ಒಂದು ತಲೆಹಿಡುಕ ಪಂಥವನ್ನು ರಚಿಸಿ ಪವಿತ್ರ ಕುರ್ ಆನ್ ಮತ್ತು ಹದೀಸ್ ಗಳನ್ನು ದುರ್ವ್ಯಾಖ್ಯಾನ ಮಾಡುತ್ತಿರುವ ಅಜ್ಞಾನಿಗಳ ಗುಂಪು ನಾವು ಕೂಡ ಸತ್ಯ ವಿಶ್ವಾಸಿಗಳು ಎಂದು ವಾದಿಸುತ್ತಿರುವುದು ಕುಚೋದ್ಯ.
*ಕೊನೆಗೆ ನನ್ನ ಮನದಲ್ಲಿ ಮೂಡುವ ಪ್ರಶ್ನೆಯೊಂದೇ?*
*ಇಸ್ಲಾಂ ಧರ್ಮವು ಕೇರಳದಲ್ಲಿ ಹುಟ್ಟಿ ಮಕ್ಕಾದ ಪುಣ್ಯ ಭೂಮಿಗೆ ತದನಂತರ ಹೋದದ್ದೋ???*
No comments:
Post a Comment