ಮನ್ಸೂರ್ ಮದನಿ ಉಸ್ತಾದರ ಮೇಲೆ ಜಾಪರ್ ಪೈಜಿ ಮಾಡಿದ ಮೂರನೇ ಸುಳ್ಳಾರೋಪ ನೋಡಿ.
👇👇👇👇
*ಬಿಜೆಪಿ ಯೊಂದಿಗೆ ನಮಗೆ ಸೇರಬಹುದೆಂಬ ತಪ್ಪು ಸಂದೇಶ ಮನ್ಸೂರ್ ಮದನಿ ನೀಡಿದ್ದಾರೆ*
ಮಹಾ ಸುಳ್ಳುಗಾರ ಜಾಪರ್ ಪೈಜಿಗೆ ಒಂದು ಕೋಟಿ ನೀಡುತ್ತೇವೆ.
ನೀವು ನಿಮ್ಮ ವಾಝ್ಸ್ ಕ್ಲಿಪ್ ನಲ್ಲಿ ಬಿಟ್ಟ ಬಡಾ ಬಡಾಯಿ ಯನ್ನು ಸಾಬೀತು ಪಡಿಸ ಬಹುದೇ ?
*ಹೀರೋ ಆಗಲು ಬಂದು ಝೀರೋ ಆದ ಜಾಪರ್ ಪೈಜಿ ಯವರೇ ನಿಮ್ಮ ವಂಚನೆ ಜನರ ಮುಂದಿಡುತ್ತೇವೆ.*
ಸುಳ್ಳು ಹೇಳಿ *ತಡಿ* ಸಲಾಮತ್ ಮಾಡಲು ಇದೇನು ಪೀ ಎಫ್ ಐ ಯ ಕಛೇರಿ ಯಲ್ಲ.
*ಮುಸ್ಲಿಂ ಐಕ್ಯದ ಹೆಸರಲ್ಲಿ ರಂಗ ಪ್ರವೇಶ ಮಾಡಿದ ಪೀ ಎಫ್ ಐ ಯವರು ಮಾಡಿದ ಅಕ್ರಮ, ಅನ್ಯಾಯ ಒಂದೊಂದಾಗಿ ಬಯಲು ಗೊಳಿಸುತ್ತೇವೆ. ನಿರೀಕ್ಷಿಸಿ*
✍ *ಅಬೂ ತಾಜುದ್ದೀನ್*
No comments:
Post a Comment