*ಜಾಪರ್ ಪೈಜಿ ನಾಪತ್ತೆ*
ಕಾಂಗ್ರೆಸ್ ನ ಹಾಗೂ JDS ನ ಮುಸ್ಲಿಂ ಅಭ್ಯರ್ಥಿಯ ವಿರುದ್ಧ SDPI ಯವರು ತನ್ನ ಅಭ್ಯರ್ಥಿಯನ್ನು ನಿಲ್ಲಿಸಿ ಮುಸ್ಲಿಮರ ನಡುವೆ ಭಿನ್ನತೆ ಸೃಷ್ಟಿ ಸಿ MRM ಮತ್ತು ಬಿಜೆಪಿ ಗೆ ನೆರವಾಗುವ PFI ಮತ್ತು SDPI ಯವರ ಹಗಲು ವಂಚನೆ ಯನ್ನು ಮನ್ಸೂರ್ ಮದನಿ ಉಸ್ತಾದರು ಧೈರ್ಯ ದಿಂದ ಬಯಲು ಮಾಡಿದಾಗ PFI ಯಲ್ಲಿ ನಡುಕ ಉಂಟಾಗಿತ್ತು.
ರಾಜಕೀಯ ದಲ್ಲೂ ಮುಸ್ಲಿಂ ಐಕ್ಯ ಬೇಕೆಂಬ ಮನ್ಸೂರ್ ಮದನಿಯವರ ಹರಿತವಾದ ಭಾಷಣ ಎಂಜಲು ನೆಕ್ಕುವವರ ಅಡಿಯಲ್ಲಿ ನೀರು ಬರಿಸಿವೆ.
ಮುಂಬರುವ ಚುನಾವಣೆ ಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಮುಸ್ಲಿಂ ಅಭ್ಯರ್ಥಿಗಳನ್ನು ಸೋಲಿಸಿ ಬಿಜೆಪಿ ಗೆಲ್ಲಿಸಿ MRM ಗೆ ಶಕ್ತಿ ತುಂಬ ಬೇಕೆಂಬ PFI ಮತ್ತು SDPI ಯ ಕನಸಿಗೆ ಹೊಡೆತ ಬಿದ್ದಿದೆ.
SDPi.. PFI ಗೆ ಸೋಲಾದರೆ ಅದು ತಮ್ಮ ಹೊಟ್ಟೆ ಹಾಗೂ ಕೀಸೆಗೆ ಬೀಳುವ ಅತೀ ದೊಡ್ಡ ಪೆಟ್ಟೆಂದು ಮನ ಗಂಡ ಜಾಪರ್ ಮೌಲವಿ ತಕ್ಷಣ ರೆಡಿಮೆಡ್ ಸುಳ್ಳಿನ ಬಂಡಲು ತಾಯಾರಿಸಿ ಬಡಾಯಿ ಮೆಸೇಜ್ ಬಿಟ್ಟರು.
*ಆರು ಸುಳ್ಳುಗಳನ್ನು ಮನ್ಸೂರ್ ಮದನಿಯ ಮೇಲೆ ಮಾಡಿದಾಗ ಬುಡ ಸಮೇತವಾಗಿ ಅದರ ಪೊಸ್ಟ್ ಮಾರ್ಟಮ್ ಮಾಡಿದಾಗ MRM ನ ಜಾಪರ್ ಮೌಲವಿಯ ಎಡ್ರಸ್ ಇಲ್ಲ.*
ಸುಳ್ಳು ಹೇಳಿಯಾದರೂ ಹೊಟ್ಟೆ ತುಂಬಿಸ ಬಹುದೆಂದು ಬಂದ MRM ನ ಜಾಪರ್ ಮೌಲವಿಗೆ ಸರಿಯಾಗಿಯೇ ಮಂಗಳಾರತಿ ಆಗಿದೆ.
MRM ಮತ್ತು BJP ಎಂಬ ಗುಮ್ಮ ವನ್ನು ತೋರಿಸಿ ಮುಸ್ಲಿಮರನ್ನು ಬೆದರಿಸಿ ಹೊಟ್ಟೆ ಪಾಡಿಗೆ ಜೀವನ ನಡೆಸುತ್ತಿದ್ದ ಈ ಸುಳ್ಳು ಕೋರರ ಕಾಪಟ್ಯ ಹೊರ ಬಿದ್ದಾಗಲೇ ನಾಪತ್ತೆಯಾಗಿದ್ದಾರೆ.
✍ *ಅಬೂ ತಾಜುದ್ದೀನ್*
No comments:
Post a Comment