ಕೇಳಿರಯ್ಯಾ ನಮ್ಮಯ ಗೋಳು
¿????¿????¿???¿???
ಮರಣ ಹೊಂದಿದ ಮನೆಯಲ್ಲಿ ಬೇಕು ಉಸ್ತಾದ್.....
ಜನನ ಪಡೆದರೂ ಬೇಕು.
ಮದುವೆಗೆ ಬೇಕು ಉಸ್ತಾದ್..
ತಲಾಖಿಗೂ...... ಕೂಡ...ಉಸ್ತಾದ್.
ರೋಗ ಬಂದರೆ ದುಆ ಮಾಡಲು ಉಸ್ತಾದ್....
ಸಕರಾತಿನಲ್ಲಿರಲು ಕಲಿಮ ಹೇಳಿ
ಕೊಡಲು ಕೂಡ......ಉಸ್ತಾದ್.
ಹೀಗೆ ಬಹಳಷ್ಟು.....ಕಲಸಕ್ಕೆ
ಅದೇ ಉಸ್ತಾದ್ .......
ನಾಚಿಯಾಗ ಬೇಕು...??? ನಮಗೆ
ಮಸೀದಿ ಬೇಕು... ಮಸೀದಿಗೆ ಇಮಾಮ್....ಬೇಕು .... ಆದ್ರೆ...... ಸ್ಯಾಲರಿ ಮಾತ್ರ ರೂ 5350.
ಮುಕ್ರಿಕ್ಕಾ ಬೇಕು ...ಬಾಂಗ್ ಕರೆಯಲು
ವಂತಿಗೆ ವಸೂಲಿಗೆ.ಮರಣದ ಕಾರ್ಯ ನಿರ್ವಾಯಿಸಲು.....ಆದ್ರೆ..
ಸ್ಯಾಲರಿ ರೂ 2500...
ಎಂತಹ ನ್ಯಾಯ ಇದು....
ಅಲ್ಲಾಹನ ಮಾರ್ಗದಲ್ಲಿ ನಡೆಯುವ
ಮುಸ್ಲಿಂಮರಂತೆ...ನಾವು.... ಧರ್ಮರಕ್ಷಕರಂತೆ........
ಸಮುದಾಯ ಪ್ರೀತಿಯಂತೆ..
ಕಕ್ಕೂಸ್ ಕ್ಲೀನ್ ಮಾಡುವವರಿಗೆ ಕೊಡುತ್ತಾರೆ 10000.ಸಂಬಳ.
ದಿನ ಕೂಲಿ ಒಬ್ಬನಿಗೆ....ದಿನಕ್ಕೆ ರೂ650.
ಉಸ್ತಾದರು ಏನು ವೈರಾಗಿಗಳಾ..???
ಹಣದ ಅವಶ್ಯಕತೆ ಇಲ್ಲದ. ಮಲಕ್ಕುಗಳಾ??? ಅಥವಾ ಜಿನ್ನುಗಳಾ???...
ಏನ್ರೀ.... ಅವರಿಗಿಲ್ವಾ ಪತ್ನಿ.. ಮಕ್ಕಳು....??
ಅವ್ರಿಗಿಲ್ವಾ ಆಶೆ-ಅಕಾಂಶೆಗಳು..???
ಅವರಿಗಿಲ್ವಾ ನಿಮ್ಮಂತಾ ಕುಟುಂಬ????
ನಿಮ್ಮಂತಾ ಹೈಲೆಟ್ ಚಿಂತೆ ಅವರೂ ಚಿಂತಿಸುತ್ತಿದ್ದರೆ... ಇಂದು ನಮ್ಮ ದೀನ್ ಏನಾಗ್ತಿತ್ತು...???..ಸ್ವಲ್ಪ ಯೋಚಿಸಿ.
ಕರೆಂಟ್ ಬಿಲ್ಲು ನಿಮ್ಮ ಮನೆಯದ್ದು
ತಿಂಗಳಿಗೆ ...600 ರಿಂದ 3000.
ಮಕ್ಕಳ ಶಾಲೆಯ ರಿಕ್ಷಾ ಪೀಸ್
ತಿಂಗಳಿಗೆ ರೂಪಾಯಿ 600
ರಿಂದ 1500....ವರೆಗೆ
TV Star channel...ತಿಂಗಳಿಗೆ
200....ನೆಟ್ ರಿಚಾರ್ಜ್..250.
ಹಾಲಿನ....ಖರ್ಚು....500.
ಗ್ಯಾಸ್ ಸಿಲಿಂಡರ್...645.
ಮೀನು..ಕೋಳಿ...ತಿಂಗಳಿಗೆ 1000.
ಇದೊಂದು ಬಡ ಕುಟುಂಬದ ಖರ್ಚು
ಆದರೆ...ನಾವು ಮಸೀದಿಗೆ ಕೊಡುವುದು
ತಿಂಗಳಿಗೆ...ಕೇವಲ...ರೂ 60 ಮಾತ್ರ.
ಹೆಚ್ಚು ಕೇಳಿದರೆ ...ಮಹಾಸಭೆಯಲ್ಲಿ.....
ಗಲಾಟೆಯೇ....ಗಲಾಟೆ...ಗೊಂದಲ!!!
ಮದರಸಕ್ಕೆ....ನೋ ಪೀಸ್.....😃
ಮಕ್ಕಳಿಗೆ ಖುರಾನ್....ಪಾಠ ಬೇಕು.
ಒಳ್ಳೆಯ ಉಸ್ತಾದ್....ಬೇಕು.
ಮರಣ ಹೊಂದಿದರೆ....ಮಸೀದಿ ಕಂಪೌಂಡಲ್ಲಿ ಕಬರ್ ಸ್ಥಾನಕ್ಕೆ ಜಾಗ ಬೇಕು.
ಇದು ಯಾವ ನ್ಯಾಯ....???
ಇನ್ನಾದರೂ ಪ್ರತಿ ಜಮಾತ್ ಸದಸ್ಯತ್ವ ಪಡೆದ ಕುಟುಂಬದ ಯಜಮಾನ ....
ತಿಂಗಳಿಗೆ ರೂ 200 ಕೊಡುದಾಗಿ ಇಂದೇ ನಿಯತ್ತ್ ಮಾಡಿ ಕೊಳ್ಳುವ ಯೋಜನೆಯ ಮಾಡಿರಿ.ಜಮಾತ್ ಸದಸ್ಯತ್ವ ಪಡೆದ ಯಜಮಾನಲ್ಲದೆ ಇತರ ಯಾರಿಗೂ ಜಮಾತ್ ಕಮಿಟಿಯೊಂದಿಗೆ ವಾದ ವಿವಾದಗಳಿಗೆ ಮತ್ತು ಸಲಹೆಗಳಿಗೆ ಅವಕಾಶವಿಲ್ಲ.......ಉಸ್ತಾದ್ ಮುಕ್ರಿ ಸದರ್ ಆಡಳಿತ ಕಮಿಟಿ ಸದಸ್ಯರು ಅಧ್ಯಕ್ಷರು ಇವರೊಂದಿಗೆ ಅಧಿಕಾರ ಚಲಾಯಿಸುವಂತಿಲ್ಲ.....ಹಾಗೆಯೇ ನಿಮಗೂ ಒಮಾತಿನಲ್ಲಿ ಧ್ವನಿಯಾಗ ಬೇಕಾದಲ್ಲಿ ಪ್ರತಿಯೊಬ್ಬನು ಜಮಾತಿನಲ್ಲಿ ಜೊತೆ ಸದಸ್ಯತ್ವ ಪಡೆದುಕೊಂಡು ಒಮಾತಿನ ಆಧಾಯ ಹೆಚ್ಚಿಸಿರಿ. ನೀವು ಅಧಿಕಾರ ಚಲಾಯಿಸುವ ಹಕ್ಕು ಪಡೆಯಿರಿ.
ನಿಮಗೂ ಖುಷಿ
ಜಮಾತಿಗೂ....ಖುಷಿ.
ಆಧಾಯಕ್ಕೂ....ಖುಷಿ.
ಉಸ್ತಾದ್...ಮುಕ್ರಿ .....ಖುಷಿ.
No comments:
Post a Comment