ಮನ್ಸೂರ್ ಮದನಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ ನಮ್ಮ ಹೊಟ್ಟೆಗೆಲ್ಲಿ ಪೆಟ್ಟು ಬೀಳುತ್ತೋ ಎಂದು ಹೆದರಿದ ಜಾಪರ್ ಮೌಲವಿ *ಆರು ಸುಳ್ಳು* ಗಳನ್ನು ರೆಡಿ ಮಾಡಿ ಆಡಿಯೋ ಬಿಟ್ಟಿದ್ದರು.
MRM ನ ಗೂಬೆ ಕೂರಿಸಿ ವಿರೋಧಿ ಗಳನ್ನು ಮಟ್ಟ ಹಾಕಬಹುದೆಂದ ಭಾವಿಸಿದ ಜಾಪರ್ ಮೌಲವಿಗೆ ಅವರ ಆಡಿಯೋ ಕ್ಲಿಪ್ ಇದೀಗ ಅವರಿಗೆಯೇ ಮುಳುವಾಗಿದೆ.
*ಸುಳ್ಳು ಕೋರ, ಬಡಾಯಿ ನಾಯಕ, ಹೊಟ್ಟೆ ಪಾಡು ಮೌಲವಿ, ಪಿ ಎಪ್ ಐ ಎಂಜಲು ನೆಕ್ಕುವ ಈ ಅರೆ ಮೌಲವಿ , MRM ನ ವಕ್ತಾರ ಜಾಪರ್ ಮೌಲವಿ ಗೆ ಇದೀಗ ಮನ್ಸೂರ್ ಮದನಿ ಬೆಂಬಲಿಗರು ಬಹಿರಂಗ ವಾಗಿ ಪಂಥಹ್ವಾನ ನೀಡಿದ್ದಾರೆ.*
ಜಾಪರ್ ಮೌಲವಿ ಮತ್ತು ಮನ್ಸೂರ್ ಮದನಿ ಇಬ್ಬರ ಆಡಿಯೋ, ವಿಡಿಯೋ ಬಗ್ಗೆ ಚರ್ಚಿಸೋಣ ಎನ್ನುತ್ತಿದ್ದಾರೆ.
ಮನ್ಸೂರ್ ಮದನಿ ಹೇಳುತ್ತಿದ್ದಾರೆ: *ಬಿಜೆಪಿ ಗೆ ಪೂರಕ ವಾಗಿ MRM ಉದ್ದೇಶ ಈಡೇರಿಸಿದ್ದು ಮತ್ತು ಮುಸ್ಲಿಮರ ನ್ನು ಒಡೆದದ್ದು PFI ಮತ್ತು SDPI ಯವರು. ನಾನು ಪುರಾವೆ ನಿಡುತ್ತೇನೆ. ಸಾಧ್ಯವಿಲ್ಲ ಎನ್ನುಲು ಜಾಪರ್ ಮೌಲವಿ ಸಿದ್ಧರಿದ್ದಾರೆಯೇ ?*
*ಪಾಪ! ಜಾಪರ್ ಮೌಲವಿ ಗೆ ಚಳಿ ಹಿಡಿದಿದೆ ಕಾಣಬೇಕು. ನಿದ್ದೆ ಮಾಡಿದರೂ ಮನ್ಸೂರ್ ಮದನಿಯೇ ಕನವರಿಸುತ್ತಾರಂತೆ! ಇನ್ನೆಂದು ಇಂತಹ ಪೆದಂಬು ತನಕ್ಕೆ ಎಂಜಲು ಮೌಲವಿ ಕೈ ಹಾಕಲಾರರು.*
ಮನ್ಸೂರ್ ಮದನಿ ಯ ಮುಂದೆ ನಿಂತು ತಾನು ಬಿಟ್ಟ ಆಡಿಯೋ ಕ್ಲಿಪ್ ಸಮರ್ಥಿಸಲು ಧೈರ್ಯ ಹಾಗೂ ಗಂಡಸುತನ ಇಲ್ಲದ ಈ ಮೌಲವಿ ಜಿಹಾದ್ ಮಾಡುವ ಮಾತು ಉಂಟೇ ??😃😃
*PFi ತಾನು ಮಾಡುವ ಕೃತ್ಯಗಳಿಗೆ ಇಸ್ಲಾಮೀ ಲೇಪನ ಹಚ್ಚಲು ಇಂತಹ ಎಂಜಲು ಮೌಲವಿ ಗಳನ್ನು ಬಾಡಿಗೆ ಇಟ್ಟು ಕೊಂಡಿವೆ. PFI SDPI ಏನು ಮಾಡಿದರೂ ಈ ಬಾಡಿಗೆ ಮೌಲವಿ ಗಳು ಅದಕ್ಕೆ ಧಾರ್ಮಿಕ ಲೇಪ ಹಚ್ಚಿ ಸಮರ್ಥಿಸುತ್ತಾರೆ. ವಿರೋಧಿ ಸುವವರನ್ನು BJP ಮತ್ತು MRM ನ ಮುದ್ರೆ ಒತ್ತುತ್ತಾರೆ*
✍ *ಅಬೂ ತಾಜುದ್ದೀನ್*
No comments:
Post a Comment