ಮುಸ್ಲಿಂ ಉಮ್ಮತ್ ಎಂಬ ಹೆಸರಿನಲ್ಲಿ ಸಲಫೀ ಭಯೋತ್ಪಾದನೆಯನ್ನು ಬೆಂಬಲಿಸಿದ ನಕಲಿ ಸಮುದಾಯ ಪ್ರೇಮಿಯೊಬ್ಬನ ಅಸಲಿ ಕಥೆಯನ್ನು ನಾವು ಹೇಳುತ್ತಿದ್ದೇವೆ. ಈತ ಬರೆಯುವುದು ನೋಡಿ..
-ನಕಲಿ
*ಮುಸ್ಲಿಂ ಸಮುದಾಯದ ಒಗ್ಗಟ್ಟನ್ನು ಮುರಿಯಲು ಪ್ರಯತ್ನ ಪಡುತ್ತಿರುವ MRM ನಕಲಿ ಮುಸ್ಲಿಮರು*.........
*ಉತ್ತರ:*
ತಾಕತ್ತಿದ್ದರೆ ಸುನ್ನಿಗಳಾದ ನಮನ್ನು M.R.Mನ ಕಾರ್ಯಕರ್ತರೆಂದು ಸಾಬೀತು ಪಡಿಸಿ. ಸುಳ್ಳು ಹೇಳಿ ಸಲಫಿಗಳೆಂಬ ಅಟ್ಟಹಾಸಿಗಳು ನಡೆಸಿದ ಕೃತ್ಯವನ್ನು ಪರಿಶುದ್ದಗೊಳಿಸುವ ಪ್ರಯತ್ನಗಳು ಇನ್ನು ಮುಸ್ಲಿಂ ಸಮಾಜದಲ್ಲಿ ನಡೆಯದು. ಫಿತ್ನಾದ ಪೀಪಿಗಳೇ ಧರ್ಯವಿದ್ದರೆ, ದಮ್ಮಿದ್ದರೆ ನೀವು ಆರೋಪಿಸುವ ಆರೋಪವನ್ನು ಸಾಬೀತು ಮಾಡಿ. ಅದು ಪುರುಷತ್ವ. ಅದು ಬಿಟ್ಟು ವಾಟ್ಸಾಪ್‌ಗಳಲ್ಲಿ ಗೀಚುವುದು ದೊಡ್ಡ ಕೆಲಸವೇನಲ್ಲ...
-ನಕಲಿ
*ಹೌದು ಇಂತಹಾ ಹೆಡ್ ಲೈನ್ ಕೊಡಲು ಕಾರಣವಿದೆ.*
*-ಉತ್ತರ*
ಹೌದು ಇಂಥ ಹೆಡ್ ಲೈನ್ ಕೊಡಲಿರುವ ಏಕೈಕ ಕಾರಣವೇ ಸಲಫಿಗಳ ಮುಖವಾಡ ಈಗ ಕಳಚಿ ಬಿದ್ದಿರುವುದು. ಮಂಗಳೂರಿನ ವಹ್ಹಾಬೀ ಪಾಳಯದಲ್ಲಿ ಅಭಧ್ರತೆ ಸೃಷ್ಟಿಯಾಗಿದೆ. ವಹ್ಹಾಬೀ ಪುಡಾರಿಗಳಿಗೆ ಒಂದೆಡೆ ಸಮುದಾಯದಿಂದ ಛೀಮಾರಿ ಮತ್ತು ಕಾನೂನಿನ ಭಯದ ಬಿಸಿ ಮುಟ್ಟಿದೆ. ಆದ್ದರಿಂದ ಸಮುದಾಯದ ಸಾಮಾನ್ಯರ ಕಣ್ಣಿಗೆ ಪುಡಿ ಹಾಕಿ, ತಮ್ಮ ಕಳಂಕವನ್ನು ಮರೆಮಾಚಬೇಕು. ಆದ್ದರಿಂದ ಇಂಥ ಹೆಡ್‌ಲೈನ್ ಈಗ ಸಮುದಾಯ ರಕ್ಷಕರಿಗೆ ಅನಿವಾರ್ಯವಾಗಿದೆ.
-ನಕಲಿ
*ಯಾಕೆಂದರೆ ಮುಸ್ಲಿಂ ಸಮೂದಾಯದ ಮೇಲೆ ಅಪ ಪ್ರಚಾರ ಇಂದು ನಿನ್ನೆಯದಲ್ಲ,ಮುಂದೆಯೂ ಕಂಡಿತಾ ಇರುತ್ತದೆ*
*-ಉತ್ತರ*
ಹೌದು ಖಂಡಿತಾ... ವಹ್ಹಾಬಿಸಂ ಎಂಬ ಶನಿ ಸಂತಾನ ಯಾವಾಗ ಹುಟ್ಟಿಕೊಂಡಿತೋ ಆವಾಗಿನಿಂದ ಮುಸ್ಲಿಂ ಸಮುದಾಯವು ಜಗತ್ತಿನಲ್ಲಿ ಆರೋಪಗಳಿಗೆ ತುತ್ತಾಗತೊಡಗಿತು. ಈ ಶನಿ ಸಂತಾನಿಗಳು ಎಲ್ಲಿವರೆಗಿರುತ್ತಾರೋ ಆ ತನಕ ಮುಸ್ಲಿಂ ಸಮುದಾಯವು ಭಯೋತ್ಪಾದನೆಯ ಆರೋಪವನ್ನು ಎದುರಿಸುತ್ತಲೇ ಇರುತ್ತದೆ.
-ನಕಲಿ
*ಕಾರಣ ನಮ್ಮೊಳಗಿನ ಸಂಘಟನಾ ಕಚ್ಚಾಟ , ಕೆಸರೆರಚಾಟ.*
*ಉತ್ತರ*
ಯಾವುದೇ ಭಿನ್ನತೆಯಿಲ್ಲದೆ ಐಕ್ಯತೆಯಿಂದಿದ್ದ ಮುಸ್ಲಿಮರ ನಡುವೆ ಶಿರ್ಕ್-ಕುಫ್ರ್ ಎಂಬ ಭಿನ್ನತೆಯ ಬೀಜವನ್ನು ಬಿತ್ತಿದ ವಹ್ಹಾಬಿಗಳು ಸಮುದಾಯದಲ್ಲಿ ಹಲವಾರು ಸಂಘಟನೆಯನ್ನೂ, ಪಾಳಯಗಳನ್ನೂ ಉಂಟು ಮಾಡಿದರು. ಈಗ ಅದೇ ಪಾಳಯದೊಳಗಿನ ಕಚ್ಚಾಟವೇ ವಹ್ಹಾಬಿ ನಾಯಕನಿಂದ, ವಹ್ಹಾಬಿಸಂನ ದಮ್ಮಾಜ್ ಸಂಬಂಧವು ಬಹಿರಂಗವಾಗಿದೆ.. ಈಗ ಸಂಘಟನಾ ಸಂಘರ್ಷ ನಡೆಸಿದವರು ಯಾರೆಂಬುದು ತಿಳಿಯಿತಲ್ವಾ.?
-ನಕಲಿ
*ಯಾಕೆಂದರೆ ಇಂದು ಕನ್ನಡ ಟಿವಿ ವಾಹಿನಿಯಲ್ಲಿ ಒಂದು ವಾರ್ತೆ ಪ್ರಸಾರವಾಗುತ್ತೆ ಅದೇನೆಂದರೆ ಬಿ.ಸಿ.ರೋಡ್ ಪಕ್ಕದಲ್ಲಿರುವ ಒಂದು ಮಸೀದಿಯಲ್ಲಿ ಉಗ್ರರ ಚಟುವಟಿಕೆ ನಡೆಯುತ್ತಿದೆ ಎಂದು*.
*-ಉತ್ತರ*
ಅಲ್ಲಿ ನಡೆಯುತ್ತಿಲ್ಲವಾದರೆ ನಿಮಗೇಕೆ ಭಯ.? ನಿಮ್ಮ ಮುಖಂಡನೇ ಮಾಡಿದ ಆರೋಪದ ತಿರುಳೇನು.? ಹಲವು ವರ್ಷಗಳ ಕಾಲ ಆತ ನಮ್ಮ ನೇತಾರನೆಂದು ತಲೆ ಮೇಲೆ ಹೊತ್ತ ನಿಮ್ಮ ಪಾದ್ರಿಯೇ ಮಾಡುವ ಆರೋಪವನ್ನೇಕೆ ನೀವು ಒಪ್ಪುತ್ತಿಲ್ಲ.. ಅಷ್ಟಕ್ಕೂ ಆತನೀಗ ನಿಮಗೆ ಶತ್ರುವಾದನೇ..?
-ನಕಲಿ
*ಅಸಲಿಗೆ ಇಂತಹಾ ತಪ್ಪು ಸಂದೇಶ ಮಾಧ್ಯಮಕ್ಕೆ ನೀಡಿದವರಾರು..? ಅದು ಬೇರಾರು ಅಲ್ಲ ಮುಸ್ಲಿಂ ಸಮೂದಾಯಕ್ಕೆ ಗೊತ್ತಿದೆ.*
*ಉತ್ತರ*
ಹೌದು ನಿಮ್ಮ ವಹ್ಹಾಬಿ ಮುಖಂಡನೆಂದು ಎಲ್ಲರಿಗೂ ಈಗ ಗೊತ್ತಾಗಿದೆ.
-ನಕಲಿ
*ಆ ಮಸೀದಿಯನ್ನು ಪ್ರರಂಬದಿಂದಲೂ ಒಂದಿಲ್ಲೊಂದು, ಒಂದಿಲ್ಲೊಂದು ಕಾರಣ ಹೇಳಿ ಅದನ್ನು ತಡೆಯಲು MRM ಮುಖಾಂತರ ಷಡ್ಯಂತರ ನಡೆಯಿತು*
*ಉತ್ತರ*
ವಹ್ಹಾಬಿಗಳ ಬಹಿರಂಗ ವೇದಿಕೆಯಲ್ಲೇ ಮಕ್ಕಳ ಕತ್ತು ಹಿಸುಕಿ ಕೊಲ್ಲಲು, ಮುಸ್ಲಿಯಾರರನ್ನು ಹೊಡೆದು ಹಾಕಲು, ದರ್ಗಾ, ರೌಳಾವನ್ನು ಕೆಡವಿ ಹಾಕಲು ಕರೆ ನೀಡುವಾಗ, ಕೇವಲ ವಹ್ಹಾಬಿಗಳು ಮಾತ್ತವಿರುವ ಮಸೀದಿಯಲ್ಲಿ ಇನ್ನೆಷ್ಟು ಕಠೋರವಾದ ಕ್ಲಾಸ್ ನಡೆಯಬಹುದೆಂಬುದರಲ್ಲಿ ಯಾರಿಗೆ ತಾನೇ ಅನುಮಾನವಿದೆ.
-ನಕಲಿ
*ಕೊನೆಗೆ ಯಾವುದರಲ್ಲೂ ಜಯ ಕಾಣದ ಇವರು ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡುವ ಮಾಧ್ಯಮವನ್ನು ಬಳಸಿಕೊಂಡು ಷಡ್ಯಂತ್ರ ಮಾಡಲು ಶುರು ಹಚ್ಚಿಕೊಂಡರು*.
*-ಉತ್ತರ*
ಭಯೋತ್ಪಾದನೆಗಿಂತ ಕಠೋರವಾದದ್ದನ್ನೇನೂ ಮಾಧ್ಯಮಗಳು ಮಾಡಿಲ್ಲ. ಮಾಧ್ಯಮಗಳು ತಪ್ಪು ಮಾಡಿದ್ದರೆ ಅದಕ್ಕೆ ಅವುಗಳೇ ಹೊಣೆ. ಸಮಾಜದಲ್ಲಿ ಬಾಹಿರವಾದ ಕೆಲಸವನ್ನು ಮಾಡಲು ಹೊರಟವರಿಗೆ ಇಲ್ಲಿನ ಮಾಧ್ಯಮಗಳ ಮೂಲಕ ಬಿಸಿ ಮುಟ್ಟಿಸುವುದು ಸಂವಿಧಾನದಲ್ಲಿರುವ ಹಕ್ಕು..
-ನಕಲಿ
*ಇಂತಹಾ ನಕಲಿ ಮುಸ್ಲಿಂ ನಾಮದಾರಿಗಳನ್ನು ಮುಸ್ಲಿಂ ಸಮೂದಾಯ ಒಗ್ಗಟ್ಟಾಗಿ ಇವರನ್ನು ಗುರುತಿಸಿ ಇವರ ನಿಜ ಬಣ್ಣ ಬಯಲು ಮಾಡಬೇಕು*
*ಉತ್ತರ*
ಪ್ರಜ್ಞಾವಂತ ಮುಸ್ಲಿಮರು ಮತ್ತು ಉಲಮಾಗಳ ಹಲವು ಕಾಲದಿಂದ ಈ ಮಾತನ್ನು ಹೇಳುತ್ತಲೇ ಬಂದಿದ್ದಾರೆ. ಇವರ ಬಗ್ಗೆ ಜಾಗೃತಿ ನಡೆಸುತ್ತಲೂ ಬಂದಿದ್ದಾರೆ. ಆದರೆ ವಹ್ಹಾಬಿಸಂ ಎಂಬ ಸೌದಿಯ ಅಟ್ಟಹಾಸೀ ಸಿದ್ದಾಂತವನ್ನು ತಮ್ಮ ರಾಜಕೀಯದ ಎಂಜಲಿಗಾಗಿ ಇಲ್ಲಿನ ಕೆಲವು ಸಮುದಾಯ ಭಕ್ಷಕರು ಪೋಷಿಸಿದ್ದೇ ಇಂದು ಸಮುದಾಯಕ್ಕೆರಗಿದ ಸರ್ವ ಶಾಪಕ್ಕೂ ಕಾರಣ. ಇನ್ಶಾ ಅಲ್ಲಾ ಇವರನ್ನು ಹೆಡೆಮುರಿ ಕಟ್ಟಲು ಇಲ್ಲಿನ ಪ್ರಜ್ಞಾವಂತರು ಸದಾ ಸಿದ್ದಾರಾಗಿದ್ದಾರಲ್ಲದೆ ಇವರ ನಿಜ ಮುಖವನ್ನು ಬಯಲು ಮಾಡಿಯೇ ತೀರುವೆವು..
✍ *-ಅಹ್ಮದ್ ಜಾನ್*
No comments:
Post a Comment